Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸಂಗೀತ ನಾಟಕ ಅಕಾಡೆಮಿಯ ಅಕಾಡೆಮಿ ರತ್ನ, ಅಕಾಡೆಮಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಕಟ
    Awards

    ಸಂಗೀತ ನಾಟಕ ಅಕಾಡೆಮಿಯ ಅಕಾಡೆಮಿ ರತ್ನ, ಅಕಾಡೆಮಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಕಟ

    June 18, 2026No Comments8 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನವದೆಹಲಿ : ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಅತ್ಯುನ್ನತ ಫೆಲೋಶಿಪ್ ಕೇಂದ್ರ ಸಂಗೀತ ನಾಟಕ (ಅಕಾಡೆಮಿ ರತ್ನ), ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2024 ಮತ್ತು 2025ನೇ ಸಾಲಿನ ಪ್ರತಿಷ್ಠಿತ ‘ಅಕಾಡೆಮಿ ಪ್ರಶಸ್ತಿಗಳು’ ಹಾಗೂ 2024 ಮತ್ತು 2025ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಗಳನ್ನು ಪ್ರಕಟಿಸಲಾಗಿದೆ. ಒಟ್ಟು ಏಳು ಸಾಧಕರನ್ನು ಅಕಾಡೆಮಿ ಫೆಲೋಶಿಪ್‌ ಗೌರವಕ್ಕೆ ಭಾಜನರಾಗಿದ್ದಾರೆ. 108 ಸಾಧಕರನ್ನು ಅಕಾಡೆಮಿ ಪ್ರಶಸ್ತಿಗೆ ಹಾಗೂ 106 ಮಂದಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಕರ್ನಾಟಕದಿಂದ ಮೃದಂಗ ವಾದಕ ಅನೂರು ಅನಂತಕೃಷ್ಣ ಶರ್ಮ, ಯಕ್ಷಗಾನ ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ, ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ, ಕರ್ನಾಟಕಿ ವಿದ್ವಾಂಸರಾದ ಟಿ.ಎಸ್. ಸತ್ಯವತಿ, ಮೃದಂಗ ವಾದಕ ಎ.ವಿ. ಆನಂದ್, ವೀಣಾ ವಾದಕಿ ಜ್ಯೋತಿ ಹೆಗಡೆ ಹಾಗೂ ಜಾನಪದ ಕಲಾ ಸಾಧಕ ಎಸ್.ಸಿ. ಶರ್ಮಾ ಇವರು ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ.

    ಫೆಲೋಶಿಪ್‌ (ಅಕಾಡೆಮಿ ರತ್ನ) ಪಟ್ಟಿ : ರಾಮಲಾಲ ಬರೇತ್‌, ಎ.ವಿ. ಆನಂದ್, ರೀಟಾ ಗಂಗೂಲಿ, ಪುರು ದಧೀಚಿ, ಚಿತ್ತರಂಜನ್ ಜ್ಯೋತಿಷಿ, ಪಶುಮಾರ್ಥಿ ರತ್ತಯ್ಯ ಶರ್ಮ, ಸುಧಾರಾಣಿ ರಘುಪತಿ

    2024ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು :
    ಸಂಗೀತ ಕ್ಷೇತ್ರ : ಅರುಣ ಕಶಾಲ್ಕರ್ – ಹಿಂದೂಸ್ತಾನಿ ಗಾಯನ
    ನಿರ್ಮಾಲ್ಯ ಡೇ – ಹಿಂದೂಸ್ತಾನಿ ಗಾಯನ (ಧ್ರುಪದ)
    ಭರತ್ ಭೂಷಣ ಗೋಸ್ವಾಮಿ – ಹಿಂದೂಸ್ತಾನಿ ವಾದ್ಯ ಸಂಗೀತ (ಸಾರಂಗಿ)
    ಸಂಜಯ ಮುಖರ್ಜಿ – ಹಿಂದೂಸ್ತಾನಿ ವಾದ್ಯ ಸಂಗೀತ (ತಬಲಾ)
    ಕೆ. ವಾಗೀಶ್ – ಕರ್ನಾಟಕಿ ಗಾಯನ
    ಎನ್. ವಿಜಯ ಶಿವ – ಕರ್ನಾಟಕಿ ಗಾಯನ
    ಎ.ಎಸ್. ಕೃಷ್ಣನ್ – ಕರ್ನಾಟಕ ವಾದ್ಯ ಸಂಗೀತ (ಮೋರ್ಸಿಂಗ್)
    ಕೋಮಂಡೂರಿ ಶೇಷಾದ್ರಿ – ಕರ್ನಾಟಕಿ ವಾದ್ಯ ಸಂಗೀತ (ವಯಲಿನ್)
    ರಾಕೇಶ ಚೌರಾಸಿಯಾ – ಸೃಜನಾತ್ಮಕ ಮತ್ತು ಪ್ರಾಯೋಗಿಕ ಸಂಗೀತ (ಕೊಳಲು)
    ಪ್ರಭಾತಿ ಮುಖರ್ಜಿ – ಇತರ ಪ್ರಮುಖ ಸಂಗೀತ ಪರಂಪರೆ (ಸುಗಮ ಸಂಗೀತ)
    ಆನಂದ ಭಾಟೆ – ಇತರ ಪ್ರಮುಖ ಸಂಗೀತ ಪರಂಪರೆ (ಅಭಂಗ)
    ಸಮಂದರ್ ಖಾನ್ ಮಂಗನಿಯಾರ್ – ಇತರ ಪ್ರಮುಖ ಸಂಗೀತ ಪರಂಪರೆ (ಮಾಂಡ್)

    ನೃತ್ಯ ಕ್ಷೇತ್ರ :
    ರಾಜೇಶ್ವರಿ ಸಾಯಿನಾಥ – ಭರತನಾಟ್ಯ
    ಬಿಪುಲ ಚಂದ್ರ ದಾಸ್ – ಕಥಕ್
    ರಾಜಕುಮಾರಿ ತಾಳಂಬ್ಸನಾ ದೇವಿ – ಮಣಿಪುರಿ
    ವೀಣಾಮೂರ್ತಿ ವಿಜಯ – ಕೂಚಿಪುಡಿ
    ಬಿಚಿತ್ರಾನಂದ ಸ್ವೈನ್ – ಒಡಿಸ್ಸಿ
    ಪ್ರೇಮಾ ಓಜಾ ಬೋರ್ಬಯಾನ್ – ಸತ್ರಿಯ
    ಶ್ರೀದೇವಿ ರಾಜನ್ – ಮೋಹಿನಿಯಾಟ್ಟಂ
    ನೃಪೇನ್ ಸಾಹಿಸ್ – ಛೌ
    ಶಶಿಧರನ್ ನಾಯರ್ – ಸೃಜನಾತ್ಮಕ ಮತ್ತು ಪ್ರಾಯೋಗಿಕ ನೃತ್ಯ
    ಕಲಾಮಂಡಲಂ ಉಣ್ಣಿಕೃಷ್ಣನ್ – ನೃತ್ಯಕ್ಕೆ ಸಂಗೀತ (ಕಥಕ್ಕಳಿ)
    ಸೂರ್ಯ ನಾರಾಯಣ ಕುಮಾರ – ನೃತ್ಯಕ್ಕೆ ಸಂಗೀತ (ಕೂಚಿಪುಡಿ)
    ಕೆರೆಮನೆ ಶಿವಾನಂದ ಹೆಗಡೆ – ಇತರ ಪ್ರಮುಖ ನೃತ್ಯ ಮತ್ತು ನೃತ್ಯ ನಾಟಕ ಪರಂಪರೆ (ಯಕ್ಷಗಾನ)

    ರಂಗಭೂಮಿ ಕ್ಷೇತ್ರ :
    ಸತೀಶ ದಾವೆ – ನಿರ್ದೇಶನ
    ಟಿ.ಎಸ್. ನಾಗಾಭರಣ – ನಿರ್ದೇಶನ
    ರವಿ ಚತುರ್ವೇದಿ – ನಿರ್ದೇಶನ
    ಓಂ ಕಟಾರೆ – ನಿರ್ದೇಶನ
    ಗುಮ್ಮಡಿ ಗೋಪಾಲಕೃಷ್ಣ ರಾವ್ – ನಟನೆ
    ವಾಗೈ ಚಂದ್ರಶೇಖರ – ನಟನೆ
    ಅರುಣ ನಲವಡೆ – ನಟನೆ
    ಧೀರೇನ್ ಮರ್ಚೆಂಟ್ – ರಂಗಭೂಮಿ ಪೂರಕ ಕಲೆಗಳು (ಬೆಳಕಿನ ವಿನ್ಯಾಸ)
    ದಿನೇಶ್ ಕುಮಾರ ಪೋದ್ದಾರ್ – ರಂಗಭೂಮಿ ಪೂರಕ ಕಲೆಗಳು (ಬೆಳಕಿನ ವಿನ್ಯಾಸ)
    ಮುಕುಂದ ಮರಾಠೆ – ಸಾಂಪ್ರದಾಯಿಕ ರಂಗಭೂಮಿ (ಮಹಾರಾಷ್ಟ್ರ)

    ಜಾನಪದ, ಬುಡಕಟ್ಟು, ಕೈಗೊಂಬೆ, ಮುಖವಾಡ ಮತ್ತು ವಾದ್ಯ ತಯಾರಿಕೆ :
    ದುರ್ಶೆಟ್ಟಿ ರಾಮಯ್ಯ – ಜಾನಪದ ಸಂಗೀತ (ತೆಲಂಗಾಣ)
    ಕೆ. ಮುರುಗನ್ – ಜಾನಪದ ನೃತ್ಯ (ಪುದುಚೇರಿ)
    ಎಸ್.ಸಿ. ಶರ್ಮಾ – ಜಾನಪದ ಸಂಗೀತ (ಕರ್ನಾಟಕ)
    ಆತ್ಮಜೀತ್ ಸಿಂಗ್ – ನೌಟಂಕಿ (ಉತ್ತರ ಪ್ರದೇಶ)
    ಮಹೇಂದ್ರ ರಾಮ – ಜಾನಪದ ಸಂಗೀತ (ಬಿಹಾರ)
    ಬೂತನ್ ದೇವಿ ಮತ್ತು ಸೋಂಬರಿ ದೇವಿ (ಜಂಟಿ) – ಜಾನಪದ ನೃತ್ಯ (ಜಾರ್ಖಂಡ್)
    ರಂಜಿತ್ ಕುಮಾರ ನಾಗ್ – ಜಾನಪದ ನೃತ್ಯ (ಸಂಬಲ್ಪುರಿ, ಒಡಿಶಾ)
    ಹವಾ ಸಿಂಗ್ – ಜಾನಪದ ಸಂಗೀತ (ಹರಿಯಾಣ)
    ವೆಸ್ವುಜೊ ಫೆಸಾವೊ – ಜಾನಪದ ಸಂಗೀತ (ನಾಗಾಲ್ಯಾಂಡ್ – ಚಾಕೇಸಾಂಗ್ ಸಂಗೀತ)
    ಗುಲಾಬೋ ಸಪೇರಾ – ಜಾನಪದ ನೃತ್ಯ (ರಾಜಸ್ಥಾನ – ಕಲ್ಬೇಲಿಯಾ)
    ಲೌರೆಂಬಮ್ ಬೇದಬತಿ ದೇವಿ – ಜಾನಪದ ಸಂಗೀತ (ಮಣಿಪುರ)
    ಸುಭಾಷ್ ನಾರಾಯಣ ನಾಕಾಶೆ – ಜಾನಪದ ನೃತ್ಯ (ಮಹಾರಾಷ್ಟ್ರ)
    ಕಿಶೋರಭಾಯಿ ಸೋಮಾಭಾಯಿ ಮಿಸ್ತ್ರಿ – ವಾದ್ಯ ತಯಾರಿಕೆ (ರುದ್ರವೀಣೆ)

    ಒಟ್ಟಾರೆ ಕೊಡುಗೆ ಮತ್ತು ಇತರೆ :
    ಟಿ.ಎಸ್. ಸತ್ಯವತಿ – ಸಂಗೀತ ಕ್ಷೇತ್ರದಲ್ಲಿ ಒಟ್ಟಾರೆ ಕೊಡುಗೆ
    ವೋಲೇಟಿ ರಂಗಮಣಿ – ನೃತ್ಯ ಕ್ಷೇತ್ರದಲ್ಲಿ ಒಟ್ಟಾರೆ ಕೊಡುಗೆ
    ಶುಭದಾ ವರದ್ಕರ್ – ಪ್ರದರ್ಶನ ಕಲೆಗಳ ಸಂಶೋಧನೆ/ವಿದ್ವತ್ (ನೃತ್ಯ)
    ತಪತಿ ಚೌಧುರಿ – ಕಲಾ ವಿಮರ್ಶೆ (ಪ್ರದರ್ಶನ ಕಲೆಗಳು)
    ಸುನಂದಾ ನಾಯರ್ – ಸಾಗರೋತ್ತರ ಸಾಧನೆ – ನೃತ್ಯ (ಮೋಹಿನಿಯಾಟ್ಟಂ)

    2025ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು :
    ಸಂಗೀತ ಕ್ಷೇತ್ರ :
    ಕೃಷ್ಣ ಮೋಹನ ಪಾಠಕ್ – ಹಿಂದೂಸ್ತಾನಿ ಗಾಯನ (ಧ್ರುಪದ್)
    ಸುರೇಶ್ ಗಂಧರ್ವ – ಹಿಂದೂಸ್ತಾನಿ ಗಾಯನ
    ಶೈಲೇಶ ಭಾಗವತ್ – ಹಿಂದೂಸ್ತಾನಿ ವಾದ್ಯ ಸಂಗೀತ (ಶಹನಾಯಿ)
    ಜ್ಯೋತಿ ಹೆಗಡೆ – ಹಿಂದೂಸ್ತಾನಿ ವಾದ್ಯ ಸಂಗೀತ (ರುದ್ರವೀಣೆ)
    ಪಂತುಲ ರಾಮಾ – ಕರ್ನಾಟಕಿ ಗಾಯನ
    ಪಾಪನಾಶಂ ಅಶೋಕ ರಮಣಿ – ಕರ್ನಾಟಕಿ ಗಾಯನ
    ತ್ರಿಪುನಿತುರ ಎನ್. ರಾಧಾಕೃಷ್ಣನ್ – ಕರ್ನಾಟಕಿ ವಾದ್ಯ ಸಂಗೀತ (ಘಟಂ)
    ಅನೂರು ಆರ್. ಅನಂತಕೃಷ್ಣ ಶರ್ಮ – ಕರ್ನಾಟಕಿ ವಾದ್ಯ ಸಂಗೀತ (ಮೃದಂಗ)
    ಡಿ. ಶ್ರೀನಿವಾಸ – ಕರ್ನಾಟಕಿ ವಾದ್ಯ ಸಂಗೀತ (ವೀಣೆ)
    ಯುಗಾಂತರ್ ಸಿಂದೂರ – ಇತರ ಪ್ರಮುಖ ಸಂಗೀತ ಪರಂಪರೆ (ಸುಗಮ ಸಂಗೀತ)
    ಸಚ್ಚಿದಾನಂದ ದಾಸ – ಇತರ ಪ್ರಮುಖ ಸಂಗೀತ ಪರಂಪರೆ (ಮರ್ದಲ)
    ಸೀಮಾ ಅನಿಲ ಸೆಹಗಲ್ – ಇತರ ಪ್ರಮುಖ ಸಂಗೀತ ಪರಂಪರೆ (ಸುಗಮ ಸಂಗೀತ)

    ನೃತ್ಯ ಕ್ಷೇತ್ರ :
    ರೋಜಾ ಕಾನನ್ – ಭರತನಾಟ್ಯ
    ಕೃಷ್ಣ ಮೋಹನ ಮಿಶ್ರಾ (ಮಹಾರಾಜ್), ವಾಸ್ವತಿ ಮಿಶ್ರಾ ಮತ್ತು ರಾಮಮೋಹನ ಮಹಾರಾಜ್ (ತ್ರಿವಳಿ) – ಕಥಕ್
    ಕಲಾಮಂಡಲಂ ಕೃಷ್ಣಕುಮಾರ – ಕಥಕ್ಕಳಿ
    ಇರೆಂಗ್ಬಮ್ ನಳಿನಿದೇವಿ – ಮಣಿಪುರಿ
    ಪಿ. ನಾಗಜ್ಯೋತಿ ಮತ್ತು ಸೀತಾ ನಾಗಜ್ಯೋತಿ (ಜಂಟಿ) – ಕೂಚಿಪುಡಿ
    ಇಲಿಯಾನಾ ಸಿಟಾರಿಸ್ಟಿ – ಒಡಿಸ್ಸಿ
    ಮಲ್ಲಿಕಾ ಕಂದಲಿ – ಸತ್ರಿಯ
    ಗಿರಿಜಾ ಚಂದ್ರನ್ – ಮೋಹಿನಿಯಾಟ್ಟಂ
    ಪಗುಲು ಜೇನಾ – ಛೌ (ಮಯೂರ್‌ಭಂಜ್)
    ಕೆ. ಹರಿಪ್ರಸಾದ – ನೃತ್ಯಕ್ಕೆ ಸಂಗೀತ (ಭರತನಾಟ್ಯ)
    ಭಾಸ್ಕರ ಜ್ಯೋತಿ ಓಜಾ – ನೃತ್ಯಕ್ಕೆ ಸಂಗೀತ (ಸತ್ರಿಯ)
    ಎಸ್. ಕುಮಾರ್ – ಇತರ ಪ್ರಮುಖ ನೃತ್ಯ ರಂಗಭೂಮಿ ಪರಂಪರೆ (ಭಾಗವತ ಮೇಳ)

    ರಂಗಭೂಮಿ ಕ್ಷೇತ್ರ :
    ಕಪಿಲದೇವ್ ಚಂದ್ರಕಾಂತ್ ಶುಕ್ಲಾ – ನಿರ್ದೇಶನ
    ಕಲ್ಲೋಲ ಭಟ್ಟಾಚಾರ್ಯ – ನಿರ್ದೇಶನ
    ನವದೀಪ ಕೌರ್ – ನಿರ್ದೇಶನ
    ಪ್ರಮೋದ ಡಿ. ಪವಾರ್ – ನಿರ್ದೇಶನ
    ಸುಬೋಧ ಪಟ್ನಾಯಕ್ – ನಿರ್ದೇಶನ
    ಚೇತನಾ ದಾಸ್ – ನಟನೆ
    ಸುರೇಶ್ ಕುಮಾರ್ (ಹಜ್ಜು) – ನಟನೆ
    ಮಖನಲಾಲ ಸರಾಫ್ – ನಟನೆ
    ಅಶೋಕ್ ಪಟ್ಕಿ – ರಂಗಭೂಮಿ ಪೂರಕ ಕಲೆಗಳು (ರಂಗಭೂಮಿ ಸಂಗೀತ)
    ಉಷಾ ನಂಗ್ಯಾರ್ – ಪ್ರಮುಖ ರಂಗಭೂಮಿ ಪರಂಪರೆ (ನಂಗ್ಯಾರ್ ಕೂತ್ತು)

    ಜಾನಪದ, ಬುಡಕಟ್ಟು, ಕೈಗೊಂಬೆ, ಮುಖವಾಡ ಮತ್ತು ವಾದ್ಯ ತಯಾರಿಕೆ :
    ಅನುಪರಂಜನ್ ಪಾಂಡೆ – ಜಾನಪದ ನೃತ್ಯ (ಛತ್ತೀಸ್‌ಗಢ)
    ಭೇರು ಸಿಂಗ್ ಚೌಹಾಣ – ಜಾನಪದ ಸಂಗೀತ (ಮಧ್ಯಪ್ರದೇಶ – ನಿರ್ಗುಣಿ)
    ಸೂರ್ಯ ಕುಮಾರ್ ದೆಬ್‌ವರ್ಮಾ – ಜಾನಪದ ಸಂಗೀತ (ತ್ರಿಪುರಾ – ಚಾಂಗ್‌ಪ್ರೆಂಗ್)
    ಜೋಗಿಂದರ ಸಿಂಗ್ ಹಬ್ಬಿ – ಜಾನಪದ ನೃತ್ಯ (ಹಿಮಾಚಲ ಪ್ರದೇಶ)
    ರೊಮಾಲೋ ರಾಮ – ಜಾನಪದ ಸಂಗೀತ ಮತ್ತು ನೃತ್ಯ (ಜಮ್ಮು ಮತ್ತು ಕಾಶ್ಮೀರ)
    ಹರ್ಮನ್‌ಪ್ರೀತ್ ಸಿಂಗ್ – ಜಾನಪದ ನೃತ್ಯ (ಪಂಜಾಬ್)
    ಅಲಿ ಮೊಹಮ್ಮದ್ – (ಜಾನಪದ ಕಲೆ)
    ಡೋಮಿನ್ ಕರ್ಬಾಕ್ – (ಜಾನಪದ ಕಲೆ)
    ಕೆ. ರೋಸಿಯಾಮಾ – (ಜಾನಪದ ಕಲೆ)
    ರಾಣಿ ಮಾರಿಂಗ್ – (ವಾದ್ಯ ತಯಾರಿಕೆ)
    ಸುಶಾಂತ ಕುಮಾರ ಮಹಾಪಾತ್ರ – (ಮುಖವಾಡ ತಯಾರಿಕೆ/ಕಲೆ]
    ಮಂಗಳ ಪ್ರಸಾದ ಶರ್ಮಾ – (ವಾದ್ಯ ತಯಾರಿಕೆ)
    ಸಿಂಧೆ ಚಿತಂಬರ ರಾವ್ – ನೆರಳು ಗೊಂಬೆ (ಆಂದ್ರ ಪ್ರದೇಶ)

    ಒಟ್ಟಾರೆ ಕೊಡುಗೆ ಮತ್ತು ಇತರೆ :
    ಶಿವ ನಾರಾಯಣ್ ಝಾ (ಕುನಾಲ್) – ರಂಗಭೂಮಿ ಕ್ಷೇತ್ರದಲ್ಲಿ ಒಟ್ಟಾರೆ ಕೊಡುಗೆ
    ಮನೀಶಾ ಸಾಥೆ – ನೃತ್ಯ ಕ್ಷೇತ್ರದಲ್ಲಿ ಒಟ್ಟಾರೆ ಕೊಡುಗೆ (ಕಥಕ್)
    ರಾಕೇಶ್ ಸಿನ್ಹಾ – ಒಟ್ಟಾರೆ ಕೊಡುಗೆ (ಕಲಾ ಛಾಯಾಗ್ರಹಣ)
    ಮಂಜರಿ ಸಿನ್ಹಾ – ಕಲಾ ವಿಮರ್ಶೆ (ಪ್ರದರ್ಶನ ಕಲೆಗಳು)
    ಟಿ.ಎಸ್. ನಂದಕುಮಾರ್ – ಸಾಗರೋತ್ತರ ಸಾಧನೆ – ಸಂಗೀತ (ಮೃದಂಗಂ)

    ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ-2024 :

    ಸಂಗೀತ ಕ್ಷೇತ್ರ :
    ಕೃಷ್ಣ ಬೊಂಗನೆ ಮತ್ತು ಅಂಕಿತಾ ಜೋಶಿ (ಜಂಟಿ) – ಹಿಂದೂಸ್ತಾನಿ ಗಾಯನ

    ಮಹಾಲಕ್ಷ್ಮಿ ಶೆಣೈ – ಹಿಂದೂಸ್ತಾನಿ ಗಾಯನ
    ಇಶರ್ ಸಿಂಗ್ ನಾಮಧಾರಿ – ಹಿಂದೂಸ್ತಾನಿ ವಾದ್ಯ (ತಾರ್ ಶೆಹನಾಯಿ)
    ಪ್ರಿಯಾಂಕಾ ಕೃಷ್ಣ – ಹಿಂದೂಸ್ತಾನಿ ವಾದ್ಯ-ಸ್ಯಾಕ್ಸೋಫೋನ್
    ಲಹರಿ ಕೊಳಚೆಲ – ಕರ್ನಾಟಕಿ ಗಾಯನ
    ಶ್ರೀದೇವ್ ರಾಜಗೋಪಾಲನ್ – ಕರ್ನಾಟಕಿ ಗಾಯನ
    ಪೇರಿ ತ್ಯಾಗರಾಜು – ಕರ್ನಾಟಕ ವಾದ್ಯ ಸಂಗೀತ – ಪಿಟೀಲು
    ಜೆ.ಎ. ಜಯಂತಿ – ಕರ್ನಾಟಕ ವಾದ್ಯ ಸಂಗೀತ- ಕೊಳಲು
    ರಾಂಚೋದ್‌ಲಾಲ್‌ಜಿ ಗೋಸ್ವಾಮಿ – ಸಂಗೀತದ ಇತರ ಪ್ರಮುಖ ಸಂಪ್ರದಾಯಗಳು – ಹವೇಲಿ ಸಂಗೀತ
    ಮಾತೃ ಪ್ರಸಾದ್ ದಾಸ್ – ಸಂಗೀತದ ಇತರ ಪ್ರಮುಖ ಸಂಪ್ರದಾಯಗಳು – ಒಡಿಸ್ಸಿ ಸಂಗೀತ
    ವಿಧಿ ಶರ್ಮಾ – ಸಂಗೀತದ ಇತರ ಪ್ರಮುಖ ಸಂಪ್ರದಾಯಗಳು – ಸುಗಮ ಸಂಗೀತ

    ನೃತ್ಯ ಕ್ಷೇತ್ರ :
    ರಾಹುಲ್ ದೇವ್ ಮೊಂಡಲ್ – ಭರತನಾಟ್ಯ
    ನಮ್ರತಾ ರೈ – ಕಥಕ್
    ಕೊಟ್ಟಕಲ್ ಪ್ರದೀಪ್ – ಕಥಕ್ಕಳಿ
    ಫೂರಿತ್ಶಾಬಂ ದೇಬಜನಿ ದೇವಿ – ಮಣಿಪುರಿ
    ಅಜಯ್ ಶ್ರೀನಿವಾಸ್ ಚಕ್ರವರ್ತಿ ಪಿ. – ಕೂಚಿಪುಡಿ
    ಗೌರಿಶಂಕರ್ ದಾಶ್ – ಒಡಿಸ್ಸಿ
    ಮೀನಾಕ್ಷಿ ಮೇಧಿ – ಸತ್ರಿಯಾ
    ಗೋಪಿಕಾ ಜಿ. ನಾಥ್ – ಮೋಹಿನಿಯಾಟ್ಟಂ
    ಕುನ ಸಮಲ್ – ಛೌ ಸಾರೈಕೇಳ
    ಲಲಿತ್ ಖತಾನಾ – ಸೃಜನಾತ್ಮಕ ಮತ್ತು ಪ್ರಾಯೋಗಿಕ ನೃತ್ಯ
    ಲುಕ್ರಮ್ ತಂಫಮಣಿ ಸಿಂಗ್ – ನೃತ್ಯಕ್ಕೆ ಸಂಗೀತ (ಮಣಿಪುರಿ)

    ರಂಗಭೂಮಿ ಕ್ಷೇತ್ರ :
    ಪ್ರಸನ್ನ ಕುಮಾರ್ ಸೋನಿ – ನಾಟಕ ರಚನೆ
    ಅತುಲ್ ಸತ್ಯ ಕೌಶಿಕ್ – ನಾಟಕ ರಚನೆ
    ಬಿದ್ಯುತ್ ಕುಮಾರ್ ನಾಥ್ – ನಿರ್ದೇಶನ
    ಅರ್ಪಿತಾ ಧಗತ್ – ನಿರ್ದೇಶನ
    ಅನಿರುದ್ಧ್ ಸರ್ಕಾರ್ – ನಟನೆ
    ಕೆ. ವೀರಮ್ಮಾಳ್ -ನಟನೆ
    ರೋಹಿತ್ ಚಂದ್ರ – ರಂಗಭೂಮಿಗಾಗಿ ಅಲೈಡ್ ಥಿಯೇಟರ್ ಆರ್ಟ್ಸ್ ಸಂಗೀತ
    ಕಲಾಮಂಡಲಂ ರವಿಕುಮಾರ್ – ರಂಗಭೂಮಿಯ ಇತರ ಪ್ರಮುಖ ಸಂಪ್ರದಾಯ – ಮಿಜಾವು
    ದೇಬಿಪ್ರಸಾದ್ ಮಿಶ್ರಾ – ಅಲೈಡ್ ಥಿಯೇಟರ್ ಆರ್ಟ್ಸ್ – ಲೈಟಿಂಗ್

    ಜಾನಪದ, ಬುಡಕಟ್ಟು, ಕೈಗೊಂಬೆ, ಮುಖವಾಡ ಮತ್ತು ವಾದ್ಯ ತಯಾರಿಕೆ :
    ದಿಲೀಪ್ ಹೀರಾ – ಜಾನಪದ ಸಂಗೀತ, ಅಸ್ಸಾಂ
    ರೂಮಿ ಟಾಕಿ – ಜಾನಪದ ನೃತ್ಯ, ಅರುಣಾಚಲ ಪ್ರದೇಶ
    ದಿಲ್ ಕುಮಾರಿ ತಮಂಗ್ – ಜಾನಪದ ನೃತ್ಯ, ಸಿಕ್ಕಿಂ
    ಮಂಜೂರ್ ಖಾನ್ ಮಂಗನಿಯಾರ್ – ಜಾನಪದ ಸಂಗೀತ, ರಾಜಸ್ಥಾನ
    ಅಮರಿಂದರ್ ಸಿಂಗ್ – ಜಾನಪದ ನೃತ್ಯ, ಪಂಜಾಬ್
    ಸೋಮವೀರ್ ಕಥುರ್ವಾಲ್ – ಜಾನಪದ ಸಂಗೀತ, ಹರಿಯಾಣ
    ಶರಿಯಾ ಹಮೀದ್ – ಜಾನಪದ ಸಂಗೀತ, ಜಮ್ಮು ಮತ್ತು ಕಾಶ್ಮೀರ
    ಹೇಮಾ ನೇಗಿ ಕರಸಿ – ಜಾನಪದ ಸಂಗೀತ, ಉತ್ತರಾಖಂಡ
    ವಿಜೇಶ್ ಎನ್.ವಿ. – ಮುಡಿಯಟ್ಟು, ಕೇರಳ
    ಭಾವಾರ್ಥ ರಾಮಚಂದ್ರ ದೇಖ್ನೆ – ಜಾನಪದ ಸಂಗೀತ, ಮಹಾರಾಷ್ಟ್ರ- ಭರೋಡ್
    ಒವೂಂಗ್ ಬೆನಿ ಒವೂಂಗ್ – ಜಾನಪದ ನೃತ್ಯ, ನಾಗಾಲ್ಯಾಂಡ್
    ಚೇತನ್ ವಾಮನ್ ಖೇಡೇಕರ್ – ಜಾನಪದ ನೃತ್ಯ ಮತ್ತು ಸಂಗೀತ, ಗೋವಾ
    ಗಜೇಂದ್ರ ಸಿಂಗ್ – ನೌಟಂಕಿ, ಉತ್ತರ ಪ್ರದೇಶ
    ಯುಮ್ನಮ್ ಬಿಮೋಟಾ ದೇವಿ – ಜಾನಪದ ಸಂಗೀತ, ಮಣಿಪುರ
    ಇಂದರ್ ಜೀತ್ – ಜಾನಪದ ಸಂಗೀತ, ಹಿಮಾಚಲ ಪ್ರದೇಶ
    ಬಾಲಕೃಷ್ಣ ಗಣಪತ್ ಮಸಾಜ್ – ಬೊಂಬೆಯಾಟ, ಮಹಾರಾಷ್ಟ್ರ
    ಮಹಮೂದ್ ಖಾನ್ – ವಾದ್ಯ ತಯಾರಿಕೆ ತಬಲಾ

    ಚಟುವಟಿಕೆಯ ಕ್ಷೇತ್ರ: ಒಟ್ಟಾರೆ ಕೊಡುಗೆ/ಪ್ರದರ್ಶನ ಕಲೆಗಳಲ್ಲಿ ವಿದ್ಯಾರ್ಥಿವೇತನ :
    ಅಮಿತ್ ಖಿಂಚಿ – ಪ್ರದರ್ಶನ ಕಲೆಗಳಲ್ಲಿ ಒಟ್ಟಾರೆ ಕೊಡುಗೆ (ಕಥಕ್)
    ಶಿಲ್ಪಾ ನಂಜಪ್ಪ – ಪ್ರದರ್ಶನ ಕಲೆಗಳಲ್ಲಿ (ಭರತನಾಟ್ಯ) ಒಟ್ಟಾರೆ ಕೊಡುಗೆ

    ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ-2025 :

    ಸಂಗೀತ ಕ್ಷೇತ್ರ :
    ರಿಂದಾನ ರಹಸ್ಯ ಮತ್ತು ಅವಿನಾಶ್ ಕುಮಾರ್ (ಜಂಟಿ) – ಹಿಂದೂಸ್ತಾನಿ ಗಾಯನ
    ರಾಹುಲ್ ಮಿಶ್ರಾ ಮತ್ತು ರೋಹಿತ್ ಮಿಶ್ರಾ (ಜಂಟಿ) – ಹಿಂದೂಸ್ತಾನಿ ಗಾಯನ
    ರಾಮೇಂದ್ರ ಸಿಂಗ್ ಸೋಲಂಕಿ – ಹಿಂದೂಸ್ತಾನಿ ವಾದ್ಯ – ತಬಲಾ
    ತನ್ಮಯ್ ದಿಯೋಚಕೆ – ಹಿಂದೂಸ್ತಾನಿ ವಾದ್ಯ – ಹಾರ್ಮೋನಿಯಂ
    ರಂಜನಿ ವಾಸುಕಿ – ಕರ್ನಾಟಕಿ ಗಾಯನ
    ಸಿರಂಜನಿ ಸಂತಾನಗೋಪಾನ್ – ಕರ್ನಾಟಕಿ ಗಾಯನ
    ಬಿ.ಎಸ್. ಪ್ರಶಾಂತ್ – ಕರ್ನಾಟಕ ವಾದ್ಯ ಸಂಗೀತ – ಮೃದಂಗ
    ಶೇಖ್ ಮಹಬೂಬ್ ಸುಭಾನಿ – ಕರ್ನಾಟಕ ವಾದ್ಯ ಸಂಗೀತ-ಮ್ಯಾಂಡೋಲಿನ್
    ಬಿ. ಸುಚಿತ್ರಾ – ಇತರ ಪ್ರಮುಖ ಸಂಗೀತ ಪರಂಪರೆ – ಹರಿಕಥೆ
    ಶಿವಶ್ರೀ ಸ್ಕಂದಪ್ರಸಾದ್ – ಇತರ ಪ್ರಮುಖ ಸಂಗೀತ ಪರಂಪರೆ (ಸುಗಮ ಸಂಗೀತ)

    ದೇಬಜಿತ್ ಸೈಕಿಯಾ – ಇತರ ಪ್ರಮುಖ ಸಂಗೀತ ಪರಂಪರೆ (ಅಸ್ಸಾಂನ ಖೋಲ್)

    ನೃತ್ಯ ಕ್ಷೇತ್ರ :
    ವಿ.ಟಿ. ಸತ್ಚಿದಾನಂದನ್ – ಭರತನಾಟ್ಯಂ
    ದೇವಿಕಾ ದೇವೇಂದ್ರ ಎಸ್. ಮಂಗಳಮುಖಿ – ಕಥಕ್
    ಕಲಾಮಂಡಲಂ ನೀರಜ್ – ಕಥಕ್ಕಳಿ
    ಟೊಂಗ್ರಾಮ್ ರೊನೆಲ್ಡ್ ಮೆವಿಟೈ – ಮಣಿಪುರ
    ವೇದಾಂತಂ ಸಿದ್ಧೇಂದ್ರ ವರಪ್ರಸಾದ್ – ಕೂಚಿಪುಡಿ
    ನಮ್ರತಾ ಮೆಹ್ತಾ – ಒಡಿಸ್ಸಿ
    ನಿರಂಜನ್ ಸೈಕಿಯಾ ಬಾರ್ಬಯನ್ – ಸತ್ರಿಯ
    ಅಸ್ವತಿ ಸಂಕರ್ಲಾಳ್ – ಮೋಹಿನಿಯಾಟ್ಟಂ
    ಸುಭಾಶ್ರೀ ಸ್ವೈನ್ – ಛೌ ಮಯೂರ್‌ಭಂಜ್
    ಸಾತ್ವಿಕಾ ಪೆನ್ನಾ – ನೃತ್ಯ ಮತ್ತು ನೃತ್ಯ ರಂಗಭೂಮಿಯ ಇತರ ಪ್ರಮುಖ ಸಂಪ್ರದಾಯಗಳು – ಆಂಧ್ರನಾಟ್ಯಂ
    ಪಾವನಿ ಪಸುಮರ್ಥಿ – ನೃತ್ಯಕ್ಕೆ ಸಂಗೀತ

    ರಂಗಭೂಮಿ ಕ್ಷೇತ್ರ :
    ಘನಶ್ಯಾಮ್ ಸಾಹು – ನಾಟಕ ರಚನೆ
    ಓಯಾಶಿಸ್ ಸೌಗೈಜಂ – ನಾಟಕ ರಚನೆ
    ಪ್ರಿವೇಂದ್ರ ಕುಮಾರ್ ಸಿಂಗ್ – ನಿರ್ದೇಶನ
    ಸ್ವಾತಿ ದುಬೆ – ನಿರ್ದೇಶನ
    ಅಮಿತ್ ಸನೋರಿಯಾ – ನಿರ್ದೇಶನ
    ಆನಂದ್ ಕುಮಾರ್ ಪಾಂಡೆ – ನಟನೆ
    ತಿಲ ರೂಪಾ ಸಪ್ಕೋಟ – ನಟನೆ
    ದಿವ್ಯಾಂಗ್ ಶ್ರೀವಾಸ್ತವ – ರಂಗಭೂಮಿ ಪೂರಕ ಕಲೆಗಳು (ಬೆಳಕಿನ ವಿನ್ಯಾಸ)
    ಕಲಾಮಂಡಲಂ ಮಣಿಕಂಠನ್ – ರಂಗಭೂಮಿಯ ಇತರ ಪ್ರಮುಖ ಸಂಪ್ರದಾಯಗಳು (ಮಿಜಾವು)

    ಜಾನಪದ, ಬುಡಕಟ್ಟು, ಕೈಗೊಂಬೆ, ಮುಖವಾಡ ಮತ್ತು ವಾದ್ಯ ತಯಾರಿಕೆ :
    ರಾಜು ಮೋಗ್ – ಜಾನಪದ ನೃತ್ಯ, ತ್ರಿಪುರ
    ಲಾಮ್ಸಂಗ್ಪೈಯಾ – ಜಾನಪದ ನೃತ್ಯ ಮತ್ತು ಸಂಗೀತ, ಮಿಜೋರಾಂ
    ಅಕ್ರಮ್ ಖಾನ್ ಬೆಹ್ರುಪಿಯಾ – ಜಾನಪದ ನೃತ್ಯ, ರಾಜಸ್ಥಾನ
    ಶಿಲಾ ಸಿಂಗ್ ರಜಪೂತ್ ಜನಪದ ಸಂಗೀತ, ಉತ್ತರ ಪ್ರದೇಶ ಅಲ್ಲಾ
    ಮನೀಶಾ ಶ್ರೀವಾಸ್ತವ – ಜಾನಪದ ಸಂಗೀತ, ಬಿಹಾರ
    ಸೋಮನಾಥ ಮಹತೋ – ಛೌ ಪುರುಲಿಯಾ, ಪಶ್ಚಿಮ ಬಂಗಾಳ
    ಹಿತೋ ಕಿಹೋ – ಕಾಯಿರ್ ಮ್ಯೂಸಿಕ್, ನಾಗಾಲ್ಯಾಂಡ್
    ನಿರ್ಮಲ್ ಕುಮಾರ್, ಮುಖೇಶ್ ಕುಮಾರ್ ಮತ್ತು ಅಂಜಲಿ (ತ್ರಿವಳಿ) – ಜಾನಪದ ಸಂಗೀತ, ಉತ್ತರಾಖಂಡ
    ವಿಪಿನ್ ವಿಶ್ವನಾಥ ಪುಲಾವರ್ – ಬೊಂಬೆಯಾಟ, ಕೇರಳ

    ಸಿ. ಸರವಣನ್ – ಜಾನಪದ ಸಂಗೀತ, ಪುದುಚೇರಿ
    ಪ್ರವೀಣ್ ಪ್ರತಾಪ್ ಜಾದವ್ – ಜಾನಪದ ಸಂಗೀತ, ಮಹಾರಾಷ್ಟ್ರ (ಜಾಗರ್)
    ರವಿಸ್ ರಶೀದ್ – ಜಾನಪದ ರಂಗಭೂಮಿ, ಜಮ್ಮು ಮತ್ತು ಕಾಶ್ಮೀರ
    ತ್ವಿಷಾ ವ್ಯಾಸ – ಜಾನಪದ ನೃತ್ಯ, ಗುಜರಾತ್-ಗರ್ಬಾ
    ಶಾಂತಾ ಸಿಂಟ್ರಿಕ್ಸ್ – ಜಾನಪದ ನೃತ್ಯ, ಅಂಡಮಾನ್ ಮತ್ತು ನಿಕೋಬಾರ್
    ಬಬಿತಾ ಹೇಮ್ಬ್ರಂ – ಬುಡಕಟ್ಟು ನೃತ್ಯ, ಜಾರ್ಖಂಡ್
    ಹಿರಾಕ್ ಜ್ಯೋತಿ ಶರ್ಮಾ – ಜಾನಪದ ಸಂಗೀತ, ಅಸ್ಸಾಂ (ತುಕಾರಿ ಗೀತೆ)
    ಸಾದಿಕ್ ಅಲಿ – ಜಾನಪದ ಸಂಗೀತ, ಲಡಾಖ್

    ಒಟ್ಟಾರೆ ಕೊಡುಗೆ :
    ಹಿಮಾಂಶು ದರ್ಮೋರಾ – ಪ್ರದರ್ಶನ ಕಲೆಗಳಲ್ಲಿ ಒಟ್ಟಾರೆ ಕೊಡುಗೆ – ಸಂಗೀತ
    ಸಾಯಕ್ ಮಿತ್ರಾ ಮತ್ತು ಆಕಾಶ್ ಮಲ್ಲಿಕ್ (ಜಂಟಿ) – ಪ್ರದರ್ಶನ ಕಲೆಗಳಲ್ಲಿ ಒಟ್ಟಾರೆ ಕೊಡುಗೆ (ರಂಗಭೂಮಿ)

    baikady bharatanatyam dance folk Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರಮಣ ಮಹರ್ಷಿ ಹೆರಿಟೇಜ್ ಸಭಾಂಗಣದಲ್ಲಿ ವಿಶ್ವ ಸಂಗೀತ ದಿನಾಚರಣೆ | ಜೂನ್ 20 ಮತ್ತು 21
    Next Article ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ನಾನು ಕಾರಂತ’ ಕನ್ನಡ ನಾಟಕ ಪ್ರದರ್ಶನ | ಜೂನ್ 19
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.