ಮಂಗಳೂರು : ಕರಾವಳಿ ಲೇಖಕಿಯರ ವಾಚಕಿಯರ ಸಂಘ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಆಶ್ರಯದಲ್ಲಿ ಸಂದೀಪ ಸಾಹಿತ್ಯ ಪ್ರಕಾಶನ ಮತ್ತು ಯಶೋದಾ ಜೆನ್ನಿ ಸ್ಮೃತಿ ಸಂಚಯ ದತ್ತಿನಿಧಿ ಪ್ರಾಯೋಜಿತ ಸ್ಪರ್ಧೆಗಳ ಫಲಿತಾಂಶಗಳು ಪ್ರಕಟವಾಗಿದೆ.
ಯಶೋದಾ ಜೆನ್ನಿ ಸ್ಮೃತಿ ಸಂಚಯ ಪ್ರಾಯೋಜಿತ ಸಣ್ಣ ಕಥಾಸಂಕಲನ ಸ್ಪರ್ಧೆಯಲ್ಲಿ ವಿಜಯಶ್ರೀ ಹಾಲಾಡಿ ಅವರ ಕೃತಿ ‘ಉಮ್ಮಲ್ತಿ ಗುಡಿಯ ಸಾಕ್ಷಿ’ ಹಾಗೂ ಸಂದೀಪ ಸಾಹಿತ್ಯ ಪ್ರಕಾಶನ ಪ್ರಾಯೋಜಿತ ಏಕಾಂಕ ನಾಟಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಜಾನಕಿ ಎಂ. ಬ್ರಹ್ಮಾವರ ಅವರ ‘ಕೋಟಿ ಚೆನ್ನಯ’ ಹಸ್ತಪ್ರತಿ ಆಯ್ಕೆಯಾಗಿದೆ.
ಈ ಎರಡೂ ದತ್ತಿ ಬಹುಮಾನಗಳು ದಿನಾಂಕ 22 ಮಾರ್ಚ್ 2026ರಂದು ಮಧ್ಯಾಹ್ನ 2-30ಕ್ಕೆ ಉರ್ವಸ್ಟೋರ್ ನಲ್ಲಿರುವ ಸಂಘದ ಸಭಾಂಗಣದಲ್ಲಿ ನ
