ಬೆಂಗಳೂರು : ಡಾ. ವಿದ್ಯಾಲಕ್ಷ್ಮಿ ಎಂ.ಎಸ್. ಇವರಿಂದ ‘ಭರತನಾಟ್ಯಂ ಕಾರ್ಯಾಗಾರ’ವನ್ನು ದಿನಾಂಕ 17, 18 ಮತ್ತು 19 ಏಪ್ರಿಲ್ 2026ರಂದು ಬೆಳಗ್ಗೆ 10-00 ರಿಂದ 12-00 ಗಂಟೆ ತನಕ ಬೆಂಗಳೂರು ಉಳ್ಳಾಲ ಮೈನ್ ರೋಡಿನಲ್ಲಿರುವ ಶ್ರೀ ರಂಗರಾಮ್ ಆರ್ಟ್ಸ್ ಫೌಂಡೇಷನ್ ಇಲ್ಲಿ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 76768 06329 ಮತ್ತು 90357 18681 ಸಂಖ್ಯೆಯನ್ನು ಸಂಪರ್ಕಿಸಿರಿ.

