Subscribe to Updates
Get the latest creative news from FooBar about art, design and business.
Browsing: Article
ಬಿಳುಮನೆ ರಾಮದಾಸ್ ಒಬ್ಬ ಹಿರಿಯ ಕಥೆ ಕಾದಂಬರಿಕಾರ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿಳುಮನೆಯಲ್ಲಿ 1941 ಮಾರ್ಚ್ 9ರಂದು ಜನಿಸಿದವರು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಮೌಲ್ಯಯುತ…
ಕಥೆಗಾರ ರಘುನಾಥ್ ಚ.ಹ. ಇವರ ಇತ್ತೀಚಿನ ಕಥಾಸಂಕಲನ ‘ಇಲ್ಲಿಂದ ಮುಂದೆಲ್ಲ ಕಥೆ’ ಕನ್ನಡ ಕಥಾಲೋಕದಲ್ಲಿ ಒಂದು ಭಿನ್ನ ದಾರಿಯನ್ನು ಹಿಡಿದು ಸಾಗುವ ಕೃತಿ. ಭಿನ್ನ ತಂತ್ರಗಳೊಂದಿಗೆ ಓದುಗನನ್ನು…
ಕಲೆ ಎಲ್ಲರಿಗೂ ಒಲಿಯೋದಿಲ್ಲ. ದೈವದತ್ತ ಪ್ರತಿಭೆಯದು. ಸಾಧಿಸಿದವರಿಗೆ ಸಿದ್ಧಿಸುತ್ತದೆ. ಇಂತಹ ಸಾಧಕರಲ್ಲಿ ಒಬ್ಬರು ಶ್ರೀಲತಾ ದೇವದತ್ತ ಪ್ರಭು. ಕೇರಳದ ಕಣ್ಣೂರಿನ ತಲಶ್ಶೇರಿಯಲ್ಲಿ ಶ್ರೀ ಹರಿದಾಸ ಶೆಣೈ ಮತ್ತು…
ಜೀವನದ ಪ್ರತಿಯೊಂದು ಖುಷಿಯಿಂದ ಅನುಭವಿಸುವ ನೋವು ನಲಿವುಗಳ ಸಮ್ಮಿಶ್ರಣದ ಹೂರಣವನ್ನು ನಗುನಗುತ್ತ ಸ್ವೀಕರಿಸುವ ಬಹುಮುಖ ಪ್ರತಿಭೆ, ಅದ್ಭುತ ವಾಕ್ ಚಾತುರ್ಯದ, ಸದಾ ಹಸನ್ಮುಖಿ, ಬಟ್ಟಲು ಕಂಗಳ ಚೆಲುವೆ,…
ಸುಮಾರು ನಾಲ್ಕು ದಶಕಗಳಿಂದ ಕರಾವಳಿ ಕರ್ನಾಟಕದಲ್ಲಿ ತುಳು, ಕನ್ನಡ, ಕೊಂಕಣಿ -ಈ ಮೂರೂ ಭಾಷೆಗಳಲ್ಲಿ ಕೃಷಿ ಮಾಡುತ್ತ ಬಂದವರು ಕ್ಯಾಥರಿನ್ ರೋಡ್ರಿಗಸ್. ಉಡುಪಿ ಜಿಲ್ಲೆಯ ಕಾಪು ತಾಲೂಕಿನ…
ಸಕಾರಾತ್ಮಕ ಚಿಂತನೆಗಳು ಮಾತ್ರ ನಮ್ಮನ್ನು ಗುರಿಯಡೆಗೆ ತಲುಪಿಸುವುದಿಲ್ಲ, ಅದರೊಂದಿಗೆ ಕಠಿಣ ಪರಿಶ್ರಮವೂ ಬೇಕು ಎಂಬ ಮಾತಿದೆ. ಬಹುಶ: ನಂದಾವರ ದಂಪತಿಗಳಲ್ಲಿ ಇಂದು ಇಂತಹ ಕಠಿಣ ಪರಿಶ್ರಮವು ಜೊತೆಗಿತ್ತು…
‘ಮೇಡಂ ನಮಸ್ತೆ’ ಎಂಬ ಧ್ವನಿ ಕಿವಿಗೆ ಬಿದ್ದಾಗ ತಲೆ ಎತ್ತಿ ನೋಡಿದರೆ ಬಾಗಿಲ ಬಳಿ ಕಂಡದ್ದು ಒಂದು ಆತ್ಮೀಯ ನಗುವಿನ ನಿಷ್ಕಲ್ಮಶ ಪ್ರೀತಿ ತುಂಬಿದ ಸುಂದರ ಮುಖದ…
ಬದುಕೇ ಒಂದು ರಂಗಭೂಮಿ. ಇಲ್ಲಿ ನಟಿಸುವ ಪಾತ್ರಗಳು ಅನೇಕ. ಬಣ್ಣವೂ ಬಹು ವಿಧ. ಎಲ್ಲರಿಗೂ ಒಗ್ಗುವ, ಎಲ್ಲರೊಳಗೊಂದಾಗಿ ಬೆರೆಯುವ ಪಾಠ ಕಲಿಸುವ ರಂಗಭೂಮಿ ಒಪ್ಪಿಕೊಳ್ಳುವುದು ಕೆಲವರನ್ನಷ್ಟೇ. ಆದರೆ,…
ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಇವರು ಶ್ರೀಮಂಗಲ ನಾಡು ನಾಲ್ಕೇರಿ ಗ್ರಾಮದ ಚೆಪ್ಪುಡಿರ ಮುದ್ದಪ್ಪ (ಸನ್ನು) ನಳಿನಿ ದಂಪತಿಗಳ ಪುತ್ರಿ. ಎಂ.ಎ., ಬಿ.ಇಡಿ., ಯು.ಜಿ.ಸಿ., ಎನ್.ಇ.ಟಿ., ಎಂ.ಫಿಲ್.ನೊಂದಿಗೆ…
ಆರ್. ಎಸ್. ಕೇಶವಮೂರ್ತಿ ಎಂದೇ ಪ್ರಸಿದ್ಧರಾದ ರುದ್ರಪಟ್ಣ ಸುಬ್ಬರಾಯ ಕೇಶವಮೂರ್ತಿಗಳು, ಪ್ರಸಿದ್ಧ ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. 1903 ಮಾರ್ಚ್ 4 ರಂದು ಬೇಲೂರಿನ ರುದ್ರಪಟ್ಣ…