Subscribe to Updates
Get the latest creative news from FooBar about art, design and business.
Browsing: Article
‘ಗ್ರಂಥಾಲೋಕ’ ಹಿರಿಯ ವಿದ್ವಾಂಸರಾದ ಪ್ರೊ. ಪಾದೇಕಲ್ಲು ವಿಷ್ಣು ಭಟ್ಟರು ಬರೆದ ಗ್ರಂಥ ಪರಿಚಯ ಲೇಖನಗಳ ಸಂಕಲನ. ಇದು ಕಥೆ-ಕಾದಂಬರಿ-ಕಾವ್ಯ-ನಾಟಕ ಕೃತಿಗಳ ಅವಲೋಕನವಲ್ಲ. ಇದರಲ್ಲಿರುವುದು ಭಾರತೀಯ ಪ್ರಾಚೀನ ಸಾಹಿತ್ಯದ…
ಮುಂದೆ ಗುರಿ ಹಿಂದೆ ಗುರು ಇದ್ದರೆ ಸಾಧಕರಿಗೆ ಯಶಸ್ಸು ಸಾಧ್ಯ ಎನ್ನುತ್ತಾರೆ ಅನುಭವಿಗಳು. ಮುನ್ನುಗ್ಗಿ ಮುಂದೆ ಮುಂದೆ ನಡೆಯುವ ಛಲ ಸಾಧಕರಿಗೂ ಇರಬೇಕು. ಇಂತಹ ಒಬ್ಬ ಛಲಗಾರ…
ಯಕ್ಷರಂಗದ ಶ್ರೇಷ್ಠ ಭಾಗವತರಾದ ಶ್ರೀ ಕುರಿಯ ಗಣಪತಿ ಶಾಸ್ತ್ರಿಯವರು 2025ನೇ ಸಾಲಿನ ಪ್ರತಿಷ್ಠಿತ ‘ಪಟ್ಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ದಿನಾಂಕ 01 ಜೂನ್ 2025ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್…
‘ಪುರಾಣ ಕಥಾಕೋಶ’ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್ ಸಂಪಾದಿಸಿದ ಕೃತಿ. ಬಹುಮುಖ ಪ್ರತಿಭಾವಂತರಾಗಿದ್ದ ತಮ್ಮ ಅಜ್ಜ ಅಡೂರು ಅಪ್ಪೋಜಿರಾವ್ ಜಾದವ್ ಅವರು ಬಿಟ್ಟು…
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಕುಟ್ಟಿ ಹಾಗೂ ತಿಮ್ಮಕ್ಕ ಇವರ ಮಗನಾಗಿ 29.03.1996 ರಂದು ಸುಜನ್ ಕುಮಾರ್ ಅಳಿಕೆ ಅವರ ಜನನ. ವಿದ್ಯಾಭ್ಯಾಸ:…
ಕರ್ನಾಟಕ ಜಾನಪದ ಹಾಡುಗಾರಿಕೆಯ ಮನೆತನದಲ್ಲಿ ಉತ್ತರ ಕರ್ನಾಟಕದ ತೇರಗಾಮ್ ನಲ್ಲಿ ಹುಟ್ಟಿದ ಯಶವಂತ ಹಳಿಬಂಡಿಯವರು ಕರ್ನಾಟಕ ಸುಗಮ ಸಂಗೀತ ಕ್ಷೇತ್ರದ ಪ್ರಸಿದ್ಧರ ಸಾಲಿನಲ್ಲಿ ಒಬ್ಬರು. ತಂದೆ ಶ್ರೀ…
ಭಾಷೆ, ಭಾಷಾ ಸಮಸ್ಯೆಗಳು, ದೇಶದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳ ಕುರಿತು ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿರುವ ಅಜಕ್ಕಳ ಗಿರೀಶ ಭಟ್ ಕನ್ನಡದ ಬಹು ಮುಖ್ಯ ಲೇಖಕರು. ಇವರು…
ಸುನಂದಾ ಬೆಳಗಾಂವಕರರ ಎರಡನೇ ಕಥಾ ಸಂಕಲನವಾದ ‘ಕೇಳು ಪಾಪಕ್ಕ’ದಲ್ಲಿ ಎಂಟು ದೀರ್ಘ ಕತೆಗಳಿವೆ. ಬಾಲ್ಯದಲ್ಲಿ ಕೇಳಿದ ಅಜ್ಜಿ ಕತೆಗಳು ಹಿಂದೆಂದೋ ನಡೆದ ಘಟನೆಗಳ ಪ್ರತಿಫಲನವಾಗಿವೆ. ಮಕ್ಕಳ ಮನಸ್ಸಿಗೆ…
ಬೆಂಗಳೂರಿನ ಚೌಡಯ್ಯ ವಿಶಾಲಾಂಗಣದ ದಿವ್ಯವೇದಿಕೆಯ ಮೇಲೆ ಕೋಲ್ಮಿಂಚಿನ ಪುಟ್ಟ ನಾಟ್ಯಪುತ್ಥಳಿಯೊಂದು ಚಿಗರೆಯಂತೆ ಕುಪ್ಪಳಿಸುತ್ತ, ಕಣ್ಮನ ತಣಿಸಿದ ನೃತ್ಯನೈವೇದ್ಯ ದೈವೀಕವಾಗಿತ್ತು. ವಯಸ್ಸಿಗೇ ಮೀರಿದ ಪ್ರತಿಭೆ ಸಂವೃತ ಕಿಶೋರ್, ತುಂಬಿ…
‘ನೀಲು ಮಾತು ಮೀರಿದ ಮಿಂಚು’ ಈ ಕೃತಿಯಲ್ಲಿ ಎಸ್.ಎಫ್. ಯೋಗಪ್ಪನವರ್ ಇವರು ಲಂಕೇಶ್ ರ ಎಲ್ಲ ನೀಲು ಕಾವ್ಯಗಳನ್ನು ಅಭ್ಯಾಸ ಮಾಡಿ ಬರೆದಿದ್ದಾರೆ. ಓದು, ಪ್ರಾಮಾಣಿಕತೆ, ಸ್ಪಷ್ಟ…