Music ಅಳಿಯಿತು ಕಾಯ ಉಳಿಯಿತು ಕಂಚಿನ ಕಂಠದ ನಾದJanuary 25, 20230 ನಿವೃತ್ತ ಶಿಕ್ಷಕ, ಖ್ಯಾತ ಗಮಕಿ, ನಾಟಕ, ರೂಪಕಗಳ ಸಂಗೀತ ನಿರ್ದೇಶಕ, ಭಾವಗೀತೆಗಳಿಗೆ ಜೀವ ತುಂಬಿದ ಸರದಾರ, ಸರಳ ಸಜ್ಜನಿಕೆಯ ಕಂಚಿನ ಕಂಠದ ಗಾಯಕ ಶ್ರೀ ಚಂದ್ರಶೇಖರ ಕೆದಿಲಾಯರು…