Yakshagana ಕನ್ನಡ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಕಲಾವಿದ ನಿತ್ಯಾನಂದ ನಾಯಕ್February 12, 20230 12 ಫೆಬ್ರವರಿ 2023: ಉಡುಪಿ ಜಿಲ್ಲೆಯ ಪುತ್ತಿಗೆ ಗ್ರಾಮದ ಗಣೇಶ್ ನಾಯಕ್ ಹಾಗೂ ಸುಶೀಲಾ ನಾಯಕ್ ಇವರ ತೃತೀಯ ಪುತ್ರರಾಗಿ ೦೨.೦೭.೧೯೭೪ ರಂದು ನಿತ್ಯಾನಂದ ನಾಯಕ್ ಅವರ…
Yakshagana ಡಾ. ಎಂ. ಪ್ರಭಾಕರ ಜೋಷಿಯವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಸಮ್ಮೇಳನ 2023 ಅದ್ಧೂರಿ ಚಾಲನೆFebruary 11, 20230 ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ ಸಿಗಲಿ – ಯಕ್ಷಗಾನ ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಷಿ 11 ಫೆಬ್ರವರಿ 2023 ಉಡುಪಿ: ಯಕ್ಷಗಾನಕ್ಕೆ ಯುನೆಸ್ಕೋ ಪಾರಂಪರಿಕ ಮಾನ್ಯತೆ, ಸಂಗೀತ ನಾಟಕ…
Yakshagana ಯಕ್ಷ ಕಲಾ ಸುಂದರಿ – ರಾಜೇಶ್ ನಿಟ್ಟೆFebruary 10, 20230 10 ಫೆಬ್ರವರಿ 2023: ಗಂಡಾಗಿ ಹುಟ್ಟಿ ಹೆಣ್ಣಿನ ಹಾವಭಾವ, ನಡೆ ನಡೆದುಕೊಳ್ಳುವುದು, ಅಭಿನಯಿಸುವುದು ಸಣ್ಣ ವಿಚಾರವಲ್ಲ. ಆದರೆ ಎಂಥವರನ್ನೂ, ಗಂಡಾಗಿ ಹುಟ್ಟಿ ಹೆಣ್ಣಿನ ರೂಪದಲ್ಲಿ ಆಕರ್ಷಿಸಬಲ್ಲ ತಾಕತ್ತಿರುವುದು…
Yakshagana ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ ಪ್ರಯುಕ್ತ ಸಂಮಾನ ಕಾರ್ಯಕ್ರಮFebruary 6, 20230 06 ಫೆಬ್ರವರಿ 2023, ಮಂಗಳೂರು: ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘ ಶತಮಾನವನ್ನು ಕಂಡ ಒಂದು ಹಿರಿಯ ಸಂಸ್ಥೆ. ಇದರ ಶತಮಾನೋತ್ಸವ ದ ಪ್ರಯುಕ್ತ ತಾಳಮದ್ದಳೆ – ಸಂಸ್ಮರಣೆ…
News ಬಳ್ಕೂರು ಯಕ್ಷ ಕುಸುಮ ಟ್ರಸ್ಟ್ ನ ಕೃಷ್ಣ ಗಾರುಡಿ ಮತ್ತು ಜಾಂಬವತಿ ಯಕ್ಷಗಾನJanuary 24, 20230 ಪ್ರಿಯರೇ ಬಳ್ಕೂರು ಯಕ್ಷ ಕುಸುಮ ಟ್ರಸ್ಟ್ ನಲ್ಲಿ ನಡೆದ ಕೃಷ್ಣ ಗಾರುಡಿ ಮತ್ತು ಜಾಂಬವತಿ ಯಕ್ಷಗಾನವನ್ನು ದೀಪ ಬೆಳಗುವ ಮೂಲಕ ರಂಗ ಸಂಗಾತಿಯ ಅಧ್ಯಕ್ಷರಾದ ಶ್ರೀಯುತ ಗೋಪಾಲ…