Subscribe to Updates

    Get the latest creative news from FooBar about art, design and business.

    What's Hot

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಲಾವಿದ ಕೇಪು ಅಜಿಲ ಇವರಿಗೆ ಚಾವಡಿ ತಮ್ಮನ ಗೌರವ ಸಮರ್ಪಣೆ
    Felicitation

    ಕಲಾವಿದ ಕೇಪು ಅಜಿಲ ಇವರಿಗೆ ಚಾವಡಿ ತಮ್ಮನ ಗೌರವ ಸಮರ್ಪಣೆ

    September 5, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುಳ್ಯ : ಹಿರಿಯ ಕಲಾವಿದ, ದೈವದ ಪಾತ್ರಿ ಮತ್ತು ತುಳು ಯಕ್ಷಗಾನ ಪ್ರಸಂಗ ಕರ್ತೃ ಎ. ಕೇಪು ಅಜಿಲ ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮ ಸುಳ್ಯದ ಕೊಡಿಯಾಲಬೈಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ 1 ಆಗಸ್ಟ್ 2026ರಂದು ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಘಟಕದ ಸಹಯೋಗದಲ್ಲಿ ಚಾವಡಿ ತಮ್ಮನ ಗೌರವಾರ್ಪಣೆ ಪ್ರದಾನ ಮಾಡಲಾಯಿತು.

    ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಪಿ.ಬಿ. ಸುಧಾಕರ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಬಿ.ಜೆ.ಪಿ. ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸತೀಶ್ ಎನ್.ಪಿ., ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಜಿ., ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು ಅಧ್ಯಕ್ಷ ಯಶ್ವಿತ್ ಕಾಳಮ್ಮನೆ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರ ವಾರಣಾಶಿ, ಹಂಸಿನಿ, ಗುಣಶ್ರೀ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಹನಾ ಸನ್ಮಾನ ಪತ್ರ ವಾಚಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಈಶ್ವರ ವಾರಣಾಶಿ ಸ್ವಾಗತಿಸಿ, ವಿದ್ಯಾರ್ಥಿನಿ ಹಂಸಿನಿ ವಂದಿಸಿ, ಕಾಲೇಜಿನ ತುಳು ಸಂಘದ ಅಧ್ಯಕ್ಷೆ ಗುಣಶ್ರೀ ಕಾರ್ಯಕ್ರಮ ನಿರೂಪಿಸಿದರು.

    baikady folk Literature roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleರಂಗಾಯಣ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನ | ಸೆಪ್ಟೆಂಬರ್ 05  
    Next Article ವಿಶೇಷ ಲೇಖನ | ಸಾಹಿತ್ಯವನ್ನು ಸಂಸ್ಕೃತಿಯ ಕಣ್ಣಿನಿಂದ ಕಂಡ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ
    roovari

    Add Comment Cancel Reply


    Related Posts

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026

    ಬಿ.ಎಂ.ಶ್ರೀ ಸಭಾಂಗಣದಲ್ಲಿ ‘ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿ 2026’ | ಅಕ್ಟೋಬರ್ 13ರಿಂದ 17

    October 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.