ಬೆಂಗಳೂರು : ಕಾಜಾಣ ಪ್ರಸ್ತುತ ಪಡಿಸುವ ಡಾ. ಬೇಲೂರು ರಘುನಂದನ್ ಇವರ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಡಾಲ್ ಹೌಸ್’ ನಾಟಕ ಪ್ರದರ್ಶನವನ್ನು ದಿನಾಂಕ 18 ಜೂನ್ 2026ರಂದು ಸಂಜೆ ಗಂಟೆ 4-00ಕ್ಕೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ. ಜಾನು ಏಕವ್ಯಕ್ತಿ ಅಭಿನಯದ ರಂಗ ಪ್ರಯೋಗ ಇದಾಗಿದೆ.

