Subscribe to Updates

    Get the latest creative news from FooBar about art, design and business.

    What's Hot

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಗಿರಿಜಾ ಕಲ್ಯಾಣ’ | ಸೆಪ್ಟೆಂಬರ್ 25
    Drama

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಗಿರಿಜಾ ಕಲ್ಯಾಣ’ | ಸೆಪ್ಟೆಂಬರ್ 25

    September 24, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ವಿನೂತನ ಕ್ರಿಯೇಷನ್ಸ್ ಸಹಯೋಗದಲ್ಲಿ ಅದಮ್ಯ ರಂಗಸಂಸ್ಕೃತಿ ಟ್ರಸ್ಟ್ (ರಿ.) ಬೆಂಗಳೂರು ಇವರು ಅಭಿನಯಿಸುವ ಮಾಲತೇಶ ಬಡಿಗೇರ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಗಿರಿಜಾ ಕಲ್ಯಾಣ’ ನಾಟಕ ಪ್ರದರ್ಶನವನ್ನು ದಿನಾಂಕ 25 ಸೆಪ್ಟೆಂಬರ್ 2026ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಬಿ. ಸುರೇಶ್ ಇವರು ನಾಟಕ ರಚನೆ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ 9880142532 ಮತ್ತು 9611124454 ಸಂಖ್ಯೆಯನ್ನು ಸಂಪರ್ಕಿಸಿರಿ.

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಹೊಳೆಹೊನ್ನೂರು ಶ್ರೀ ವೀರಭದ್ರಸ್ವಾಮಿ ಸಮುದಾಯ ಭವನದಲ್ಲಿ ‘ಸಾಹಿತ್ಯ ಹುಣ್ಣಿಮೆ’ | ಸೆಪ್ಟೆಂಬರ್ 27
    Next Article ಕಾಪು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ಸಂಶೋಧಕ ಡಾ. ವೈ.ಎನ್. ಶೆಟ್ಟಿ ಆಯ್ಕೆ
    roovari

    Add Comment Cancel Reply


    Related Posts

    ‘ಕಲಾದೀಪ’ ಪ್ರಸ್ತುತಪಡಿಸುವ ‘ಮಾತೇ – ನೃತ್ಯ ನವಾಹ’ | ಅಕ್ಟೋಬರ್ 11, 14, 24, 25, 27, ನವೆಂಬರ್ 5, 6 8, ಮತ್ತು 9

    October 10, 2026

    ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರ | ಅಕ್ಟೋಬರ್ 11ರಿಂದ 21

    October 10, 2026

    ರಾಜ್ಯಮಟ್ಟದ ಹನ್ನೊಂದನೇ ವರ್ಷದ ಕವಿಕಾವ್ಯ ಸಂಭ್ರಮ ‘ಮಾಣಿಕ್ಯ ಸಂಭ್ರಮ 2026’ | ಅಕ್ಟೋಬರ್ 11

    October 10, 2026

    ಬಿ.ಎಂ.ಶ್ರೀ ಸಭಾಂಗಣದಲ್ಲಿ ‘ಮೈಸೂರು ದಸರಾ ಬಹುರೂಪಿ ಕವಿಗೋಷ್ಠಿ 2026’ | ಅಕ್ಟೋಬರ್ 13ರಿಂದ 17

    October 10, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.