ಮೈಸೂರು : ಅಂತರಂಗ ಅಭಿನಯಿಸುವ ಕೈಲಾಸಂರ ‘ಹೋಂ ರೂಲು’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 23 ಏಪ್ರಿಲ್ 2026ರಂದು ಸಂಜೆ ಗಂಟೆ 7-15ಕ್ಕೆ ಬೆಂಗಳೂರಿನ ಮಲ್ಲೇಶ್ವರಂ ಸೇವಾ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂಕಲ್ ಶ್ಯಾಂ ಇವರ ನಿರ್ದೇಶನದ ಮೇಲ್ವಿಚಾರಣೆಯಲ್ಲಿ ಪ್ರದರ್ಶನಗೊಳ್ಳುವ ಈ ನಾಟಕದಲ್ಲಿ ಶ್ರೀಧರ್ ಯಡ್ರಾವಿ ಇವರು ಏಕ ವ್ಯಕ್ತಿ ಪ್ರದರ್ಶನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಅಂಕಲ್ ಶ್ಯಾಂ : 98809 14509 ಮತ್ತು ಬಿ.ವಿ. ಮುರಳೀಧರ್ 99869 11321 ಸಂಖ್ಯೆಗಳನ್ನು ಸಂಪರ್ಕಿಸಿರಿ.

