Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮೇಘಮೈತ್ರಿ ಸಮ್ಮೇಳನ ಸವಿನೆನಪಿನ ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ಜುಲೈ 07
    Awards

    ಮೇಘಮೈತ್ರಿ ಸಮ್ಮೇಳನ ಸವಿನೆನಪಿನ ದತ್ತಿ ಪ್ರಶಸ್ತಿಗೆ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ಜುಲೈ 07

    June 11, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತುಮಕೂರು : ಎಲ್ಲಾ ಕವಿ ಸಾಹಿತಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಆಗಸ್ಟ್ ತಿಂಗಳ ಮೊದಲನೇ ವಾರ ತುಮಕೂರಿನಲ್ಲಿ ಮೇಘಮೈತ್ರಿ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ ಸಮ್ಮೇಳನದಲ್ಲಿ ಒಟ್ಟು ನಾಲ್ಕು ದತ್ತಿ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ದತ್ತಿ ಪ್ರಶಸ್ತಿಗೆ 2025-26ರಲ್ಲಿ ಮೊದಲ ಮುದ್ರಣವಾದ ಪುಸ್ತಕಗಳನ್ನು ಕಳುಹಿಸಿ ಕೊಡಲು ತಮಗೆ ತಿಳಿಸುತ್ತಿದ್ದೇನೆ. ಪುಸ್ತಕ ಕಳುಹಿಸುವ ಕೊನೆಯ ದಿನಾಂಕ 07 ಜುಲೈ 2026.

    ಸೂಚನೆ :
    *ಪ್ರಕಟಣೆಯಾದ 3 ಪ್ರತಿಗಳನ್ನು ಕಳುಹಿಸಿ ಕೊಡಬೇಕು.
    *ಕಥಾ, ಕವನ, ಕಾದಂಬರಿ, ಪ್ರಬಂಧ ಹಾಗೂ ಲೇಖನಗಳ ಪ್ರಕಾರದ ಪುಸ್ತಕ ಕಳುಹಿಸಿ ಕೊಡಬಹುದು.
    *ನೀವು ಯಾವ ದತ್ತಿಗೆ ಕಳುಹಿಸಿ ಕೊಡುತ್ತಿದ್ದೀರಿ ಎಂದು ನಮೂದಿಸಿ ಕಳುಹಿಸಿ
    *ಕೊನೆಯ ದಿನಾಂಕ ನಂತರ ಕಳುಹಿಸಿ ಕೊಡಬೇಡಿ
    *ದತ್ತಿ ಆಯ್ಕೆಯ ಸಮಿತಿಯ ತೀರ್ಮಾನವೇ ಅಂತಿಮ.
    *ತಾವುಗಳು ಕಳುಹಿಸಿದ ಪುಸ್ತಕ ಮರಳಿ ಕಳುಹಿಸುವುದಿಲ್ಲ

    ಪುಸ್ತಕ ಕಳುಹಿಸುವ ವಿಳಾಸ : ಎಂ.ರಮೇಶ ಕಮತಗಿ, S/o ಮಲ್ಲಪ್ಪ ಮೇಟಿ
    ಕಿಲ್ಲಾ ಓಣಿ, ವಾರ್ಡ್ ನ-01, ಕಮತಗಿ -587120, ತಾಲೂಕು ಹುನಗುಂದ, ಜಿಲ್ಲೆ ಬಾಗಲಕೋಟೆ. ಮೊ-9686782774

    ಮೇಘಮೈತ್ರಿ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
    “ದಿ. ಶ್ರೀಮತಿ ಮಾಪಮ್ಮ ಎಸ್. ಹೊಸಮನಿ ದತ್ತಿ ಪ್ರಶಸ್ತಿ”

    ಮೇಘಮೈತ್ರಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
    “ಡಾ. ಪ್ರಕಾಶ ಖಾಡೆ ಮೇಘಮೈತ್ರಿ ಕಥಾ ಸಾಹಿತ್ಯ ದತ್ತಿ ಪ್ರಶಸ್ತಿ”

    ಮೇಘಮೈತ್ರಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
    “ಡಾ. ವಿಜಯಕುಮಾರ ಎಸ್. ಕಟಗಿಹಳ್ಳಿಮಠ ಸಾಹಿತ್ಯ ದತ್ತಿ ಪ್ರಶಸ್ತಿ”

    ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿನ ದತ್ತಿ
    “ದಿ. ಸದಾನಂದ ಮೂರ್ತಿ ಶಿಕ್ಷಣ ರತ್ನ ದತ್ತಿ ಪ್ರಶಸ್ತಿ”
    (ಈ ದತ್ತಿಗೆ ಮಾತ್ರ ಶಿಕ್ಷಕ ಸಾಹಿತಿಗಳಿಗೆ ಅವಕಾಶ ಇರುತ್ತದೆ)

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಅರ್ಥಾಂಕುರ-20’ ಸರಣಿ ತಾಳಮದ್ದಳೆ
    Next Article ವಿಪ್ರ ವೇದಿಕೆಯ ಸಭಾಂಗಣದಲ್ಲಿ ತಿಂಗಳ ಕಾರ್ಯಕ್ರಮ
    roovari

    Add Comment Cancel Reply


    Related Posts

    ತುಳು ಸಾಹಿತಿ ಶ್ರೀಮತಿ ಕುಶಲಾಕ್ಷಿ ವಿ. ಕುಲಾಲ್ ಇವರಿಗೆ ಪ್ರಶಸ್ತಿ ಪ್ರದಾನ

    July 16, 2026

    ಬನಶಂಕರಿ ನಾಣಿ ಅಂಗಳದಲ್ಲಿ ‘ಮಣ್ಣಿನ ಮಗ’ | ಜುಲೈ 19 

    July 16, 2026

    ಮನೆ-ಮನಗಳನ್ನು ಬೆಸೆಯುವ ‘ಗೃಹ ಸಲ್ಲಾಪ’ – ಶ್ರೀ ಎಸ್. ಜೆ. ಪ್ರಸಾದ್

    July 16, 2026

    ‘ಯಕ್ಷಸಾಧಕ’ ಪ್ರಶಸ್ತಿಗೆ ಪ್ರಸಿದ್ಧ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ ಆಯ್ಕೆ

    July 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.