Subscribe to Updates

    Get the latest creative news from FooBar about art, design and business.

    What's Hot

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ನೊಂದ ಹೃದಯಗಳು’ ಡಿಜಿಟಲ್ ಕವನ ಸಂಕಲನಕ್ಕೆ ಕವಿಗಳಿಂದ ಕವನಗಳ ಆಹ್ವಾನ
    Literature

    ‘ನೊಂದ ಹೃದಯಗಳು’ ಡಿಜಿಟಲ್ ಕವನ ಸಂಕಲನಕ್ಕೆ ಕವಿಗಳಿಂದ ಕವನಗಳ ಆಹ್ವಾನ

    June 23, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ರಾಣೆಬೆನ್ನೂರು : ಜನಪ್ರಿಯ ಮಾಧ್ಯಮ ಸಂಸ್ಥೆಯಾದ ಜನಪರ ವಾಣಿ ಡಿಜಿಟಲ್ ಮೀಡಿಯಾ ಹಾಗೂ ಜನಪರ ವಾಣಿ ಪ್ರಕಾಶನದ ವತಿಯಿಂದ ಸಾಹಿತ್ಯಾಸಕ್ತರಿಗಾಗಿ ಹೊಸದೊಂದು ವಿನೂತನ ಯೋಜನೆಗೆ ಚಾಲನೆ ನೀಡಲಾಗಿದ್ದು, ಯುವ ಕವಿ ಮತ್ತು ಬರಹಗಾರರಿಂದ ‘ನೊಂದ ಹೃದಯಗಳು’ ಡಿಜಿಟಲ್‌ ಕವನ ಸಂಕಲನಕ್ಕೆ ಕವನಗಳನ್ನು ಆಹ್ವಾನಿಸಲಾಗಿದೆ.

    ಆಸಕ್ತ ಕವಿಗಳು ‘ನೊಂದ ಹೃದಯಗಳು’ ಕವನ ಸಂಕಲನಕ್ಕೆ ವಿಷಯಕ್ಕೆ ಅನುಗುಣವಾಗಿರುವ 16ರಿಂದ 18 ಸಾಲುಗಳ ಒಳಗಿನ ತಮ್ಮ ಸ್ವರಚಿತ ಕವನಗಳನ್ನು ‘ನುಡಿ’ ಅಥವಾ ‘ಟಿಡಿಪಿ’ (TDP) ತಂತ್ರಾಂಶದಲ್ಲಿ ಟೈಪ್ ಮಾಡಿ ಕಳುಹಿಸಬೇಕು. ಕವನದ ಜೊತೆಗೆ ಕವಿಯ ಹೆಸರು, ಊರು, ಜಿಲ್ಲೆ, ಭಾವಚಿತ್ರ, ಮೊಬೈಲ್ ಹಾಗೂ ವಾಟ್ಸಪ್ ಸಂಖ್ಯೆಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.

    ಪ್ರಮುಖ ನಿಯಮಗಳು : ಈ ಹಿಂದೆ ಯಾವುದೇ ಪತ್ರಿಕೆ, ಮಾಧ್ಯಮ, ವಾಟ್ಸಪ್ ಗ್ರೂಪ್‌ಗಳಲ್ಲಿ ಪ್ರಕಟವಾದ ಅಥವಾ ಆನ್‌ಲೈನ್ ಸ್ಪರ್ಧೆಗಳಿಗೆ ಕಳುಹಿಸಿದ ಕವನಗಳನ್ನು ಕಳುಹಿಸುವಂತಿಲ್ಲ. ಕಡ್ಡಾಯವಾಗಿ ಹೊಸದಾಗಿ ರಚಿಸಿದ ಕವನಗಳಿಗೆ ಮಾತ್ರ ಅವಕಾಶವಿರುತ್ತದೆ. ಆಸಕ್ತರು ತಮ್ಮ ಕವನಗಳನ್ನು ಜನಪರ ವಾಣಿ ಪ್ರಕಾಶನದ ಅಧಿಕೃತ ವಾಟ್ಸಪ್ ಸಂಖ್ಯೆ 9019031850ಕ್ಕೆ ಕಳುಹಿಸಿಕೊಡಬಹುದು. ಸ್ವೀಕೃತವಾದ ಎಲ್ಲಾ ಕವನಗಳನ್ನು ಒಟ್ಟುಗೂಡಿಸಿ, ಅತ್ಯಂತ ಆಕರ್ಷಕವಾದ ಡಿಜಿಟಲ್ ಪಿಡಿಎಫ್ (PDF) ಕವನ ಸಂಕಲನವನ್ನು ಸಿದ್ಧಪಡಿಸಲಾಗುವುದು. ತದನಂತರ ಭಾಗವಹಿಸಿದ ಎಲ್ಲಾ ಕವಿಗಳಿಗೆ ವಾಟ್ಸಪ್ ಮೂಲಕವೇ ಅಭಿನಂದನಾ ಪತ್ರವನ್ನು ತಲುಪಿಸಲಾಗುವುದು ಎಂದು ಸಂಸ್ಥೆಯ ಶ್ರೀಮತಿ ಸುನೀತಾ ಜಿ. ಸಂಗಮ ತಿಳಿಸಿದ್ದಾರೆ.

    baikady Literature poem roovari
    Share. Facebook Twitter Pinterest LinkedIn Tumblr WhatsApp Email
    Previous Articleಹಿರಿಯ ಸಾಹಿತಿ ಪತ್ರಕರ್ತ ಶ್ರೀ ಪರಮಾನಂದ ಸಾಲ್ಯಾನ್ ರಿಗೆ ರಂಗಭಾಸ್ಕರ- 2026 ಪ್ರಶಸ್ತಿ ಪ್ರದಾನ
    Next Article ಡಾ. ಟಿ.ಎನ್. ನಾಗರತ್ನ ಇವರಿಗೆ 2026ರ ‘ಸೇಡಿಯಾಪು ಪ್ರಶಸ್ತಿ’
    roovari

    Add Comment Cancel Reply


    Related Posts

    ‘ಕೊ. ಅ. ಉಡುಪ ಪ್ರಶಸ್ತಿ’ಗೆ ಸಾಹಿತಿ, ಪತ್ರಕರ್ತ ಚಿದಂಬರ ಬೈಕಂಪಾಡಿ ಆಯ್ಕೆ

    July 11, 2026

    ಕ.ಸಾ.ಪ.ದ ‘ಶ್ರೀವಿಜಯ ಸಾಹಿತ್ಯ ದತ್ತಿ ಪ್ರಶಸ್ತಿ’ಗೆ ಲೇಖಕರ ಆಯ್ಕೆ

    July 11, 2026

    ಮಂಗಳೂರಿನ ಪುರಭವನದಲ್ಲಿ ‘ರಿಮ್ಜಿಮ್’ ಸಂಗೀತ ಕಾರ್ಯಕ್ರಮ | ಜುಲೈ 12

    July 11, 2026

    ‘ಜನಪ್ರಿಯ ವಿಜ್ಞಾನ ಪುಸ್ತಕ ಪ್ರಶಸ್ತಿ’ಗೆ ಕನ್ನಡ ಪುಸ್ತಕಗಳ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 2026

    July 11, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.