ಕಟೀಲು : ಕಟೀಲು ದೇಗುಲದ ನಂದಿನೀ ನದಿಯ ಕುದ್ರುವಿನಲ್ಲಿ ದಿನಾಂಕ 01 ಮಾರ್ಚ್ 2026ರಂದು ನಡೆಯಲಿರುವ ಮೂಲ್ಕಿ ತಾಲೂಕು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆಸಲಾದ ಸಾಹಿತ್ಯ ಸ್ಪರ್ಧೆಗಳ ವಿಜೇತರ ಪಟ್ಟಿ ಹೀಗಿದೆ.
ಸಾರ್ವಜನಿಕ ವಿಭಾಗ : ಸಣ್ಣ ಕಥೆ : ಪ್ರಥಮ : ಆಜ್ಞಾಸೋಹಮ್ (ಮೌನದ ವಿಳಾಸ), ದ್ವಿತೀಯ : ಜಯಂತಿ ಕಟೀಲು (ತಿರುಗುಬಾಣ), ತೃತೀಯ : ಶ್ರೇಯಾ ಮೂಲ್ಕಿ (ಮಲೆನಾಡ ಮಡಿಲಲ್ಲಿ)
ಕವನ ಸ್ಪರ್ಧೆ : ಪ್ರಥಮ : ಪ್ರೇಮಾ ಆರ್. ಶೆಟ್ಟಿ ಮೂಲ್ಕಿ (ಸೂಕ್ಷ್ಮಗ್ರಹಿಕೆ), ದ್ವಿತೀಯ : ಶ್ರೇಯಾ ಮೂಲ್ಕಿ (ಗಟ್ಟಿಗಿತ್ತಿ ನಾರಿ) ತೃತೀಯ : ರಾಧಿಕಾ ಗಣೇಶ್ ಅತಿಕಾರಿಬೆಟ್ಟು (ಕನಸಿನ ಕನ್ನಡಿ)
ನಾನು ಓದಿದ ಉತ್ತಮ ಪುಸ್ತಕ : ಪ್ರಥಮ : ಗಾಯತ್ರಿ ಎನ್.ಆರ್., ದ್ವಿತೀಯ : ಪ್ರಸಾದ್ ಎಸ್. ಕಾರ್ನಾಡು, ತೃತೀಯ : ಮೋಹನದಾಸ ಕಡಂದಲೆ,
ಹಾಸ್ಯಬರಹ : ಪ್ರಥಮ : ಪ್ರೇಮಾ ಆರ್. ಶೆಟ್ಟಿ, ದ್ವಿತೀಯ : ಸುಲೋಚನಾ ವಿ.ವೈ. ಆಚಾರ್ಯ ಅಜಾರು
ಪ್ರೌಢಶಾಲೆ ವಿಭಾಗ : ನಾನು ಓದಿದ ಉತ್ತಮ ಪುಸ್ತಕ : ಪ್ರಥಮ : ಪುಣ್ಯಶ್ರೀ ಆಚಾರ್ಯ ದುರ್ಗಾಪರಮೇಶ್ವರೀ ಕಟೀಲು ಶಾಲೆ, ದ್ವಿತೀಯ : ಧನ್ಯ ಕೆ. ಶೆಟ್ಟಿ ವಾಣಿಶ್ರೀ ಪಾವಂಜೆ, ತೃತೀಯ : ವಂಶಿಕಾ ವ್ಯಾಸಮಹರ್ಷಿ ಮೂಲ್ಕಿ,
ಕಥಾ ಸ್ಪರ್ಧೆ : ಪ್ರಥಮ : ಸಾನ್ವಿ ಡಿ. ರಾವ್ ಕಟೀಲು ಇಂಗ್ಲೀಷ್ ಮಾಧ್ಯಮ, ದ್ವಿತೀಯ : ಅಂಕಿತಶ್ರೀ ಕಟೀಲು ಇಂಗ್ಲೀಷ್ ಮಾಧ್ಯಮ, ತೃತೀಯ : ಅವಿನಾ ಸಲ್ದಾನಃ ಕಿನ್ನಿಗೋಳಿ ಲಿಟ್ ಫ್ಲವರ್
ಕಾಲೇಜು ವಿಭಾಗ : ನಾನು ಓದಿದ ಉತ್ತಮ ಪುಸ್ತಕ : ಪ್ರಥಮ : ದೀಪ್ತಿ ಮೂಲ್ಕಿ ವಿಜಯಾ ಕಾಲೇಜು, ದ್ವಿತೀಯ : ವೈಷ್ಣವಿ ಎಸ್. ದೇವಾಡಿಗ ಕಟೀಲು ಪ್ರ.ಪೂ. ಕಾಲೇಜು
ಕಥೆ ಸ್ಪರ್ಧೆ : ಪ್ರಥಮ : ಆಚಿಂತ್ಯ ಜೆ. ಶರ್ಮ ಕಟೀಲು ಪದವಿ ಪೂರ್ವ ಕಾಲೇಜು, ದ್ವಿತೀಯ : ದೀಕ್ಷಾ ಎಸ್. ಸರಕಾರಿ ಕಾಲೇಜು ಮೂಲ್ಕಿ ಸಮ್ಮೇಳನದ ಸಮಾರೋಪದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕ.ಸಾ.ಪ. ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.
