Subscribe to Updates

    Get the latest creative news from FooBar about art, design and business.

    What's Hot

    ಸಾಂಪ್ರದಾಯಿಕ ಭಜನಾ ಸ್ಪರ್ಧೆಯಲ್ಲಿ ವಿಶ್ವಕರ್ಮ ಕಲಾ ಪರಿಷತ್ತಿನ ತಂಡ ಪ್ರಥಮ

    June 10, 2026

    ತುಳು ಭವನದಲ್ಲಿ ತುಳುವಿನಲ್ಲಿ ಕನಕದಾಸರ ಕಾವ್ಯ- ಕೀರ್ತನೆ ಸಂವಾದ | ಜೂನ್ 13

    June 10, 2026

    ‘ನಾನೂ ಕಾಫಿರ’ ಪುಸ್ತಕ ಬಿಡುಗಡೆ ಕಾರ್ಯಕ್ರಮ | ಜೂನ್ 11

    June 10, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕದ್ರಿಯಲ್ಲಿ ‘ರಜತಪರ್ವ ಸರಣಿ – ತಾಳಮದ್ದಳೆ ಸಪ್ತಾಹ’ | ಡಿಸೆಂಬರ್ 3ರಿಂದ 9
    Yakshagana

    ಕದ್ರಿಯಲ್ಲಿ ‘ರಜತಪರ್ವ ಸರಣಿ – ತಾಳಮದ್ದಳೆ ಸಪ್ತಾಹ’ | ಡಿಸೆಂಬರ್ 3ರಿಂದ 9

    December 2, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ಇದರ ವತಿಯಿಂದ ರಜತಪರ್ವ ಸರಣಿ – ತಾಳಮದ್ದಳೆ ಸಪ್ತಾಹ’ವು ದಿನಾಂಕ 03-12-2023ರಿಂದ 09-12-2023ರವರೆಗೆ ಪ್ರತಿದಿನ ಸಂಜೆ 4.45ರಿಂದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಪ್ರಾಂಗಣದಲ್ಲಿರುವ ಜಲಜಾಕ್ಷಿ ವಾಸುದೇವ ಭಟ್ ವೇದಿಕೆ (ಅನಂತ ಭಟ್ಟರ ಮನೆ)ಯಲ್ಲಿ ನಡೆಯಲಿದೆ.

    ದಿನಾಂಕ 03-12-2023ರಂದು ‘ಹನುಮಾರ್ಜುನ’, ದಿನಾಂಕ 04-12-2023ರಂದು ‘ವಾಮನ ಚರಿತ್ರೆ’, ದಿನಾಂಕ 05-12-2023ರಂದು ‘ಗುರುದಕ್ಷಿಣೆ’, ದಿನಾಂಕ 06-12-2023ರಂದು ‘ಶಲ್ಯ ಸಾರಥ್ಯ’, ದಿನಾಂಕ 07-12-2023ರಂದು ‘ಮಾಗಧ ವಧೆ’, ದಿನಾಂಕ 08-12-2023ರಂದು ‘ಸೀತಾಪಹಾರ’ ಮತ್ತು ದಿನಾಂಕ 09-12-2023ರಂದು ‘ಕೃಷ್ಣ ಪರಂಧಾಮ’ ಪ್ರಸಂಗದ ಯಕ್ಷಗಾನ ತಾಳಮದ್ದಳೆಗಳು ನಡೆಯಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleರವೀಂದ್ರ ಕಲಾಭವನದಲ್ಲಿ ಡಾ. ಬಿ. ಯಶೋವರ್ಮ ಸಂಸ್ಮರಣೆ ಯಶೋಭಿವ್ಯಕ್ತಿ ಕಾರ್ಯಕ್ರಮ | ಡಿಸೆಂಬರ್ 5
    Next Article ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ ಮತ್ತು ಸಂಗೀತ ವಿದ್ಯಾನಿಲಯದ ವಾರ್ಷಿಕೋತ್ಸವ | ಡಿಸೆಂಬರ್ 3 ಮತ್ತು 10
    roovari

    Add Comment Cancel Reply


    Related Posts

    ಅಧಿಕ ಮಾಸದ ಪುಣ್ಯಪರ್ವದಲ್ಲಿ ಶ್ರೀಹರಿಯ ಮಹಿಮೆಯ ತ್ರಿವಳಿ ಯಕ್ಷಗಾನ ಅಖ್ಯಾನಗಳ ಅನಾವರಣ

    June 9, 2026

    ಸವಣೂರು ಶ್ರೀ ವಿಷ್ಣುದೇವಳದಲ್ಲಿ ‘ಯಕ್ಷ ಪುರುಷೋತ್ತಮ’ ತಾಳಮದ್ದಳೆ ಕೂಟ

    June 9, 2026

    ಯಕ್ಷಗಾನ ಮಾರ್ಗದರ್ಶಿ ಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರದಾನ

    June 6, 2026

    ಮಂಗಳೂರಿನಲ್ಲಿ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯಲ್ಲಿ ಯಕ್ಷಗಾನ ಪ್ರದರ್ಶನ | ಜೂನ್ 06

    June 6, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.