Browsing: article

ಗುಂಡ್ಮಿ ಕಾಳಿಂಗ ನಾವಡ ಅವರು ಯಕ್ಷಗಾನ ಲೋಕದ ರಸರಾಗ ಚಕ್ರವರ್ತಿ ಎಂದು ಪ್ರಸಿದ್ಧರಾಗಿದ್ದವರು. ತಾವು ಬದುಕಿದ್ದ ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ಅವರು ಮಾಡಿ ಹೋದ ಸಾಧನೆ…

ಆಧುನಿಕ ಕನ್ನಡ ಕಾವ್ಯ ನಿರ್ಮಾಪಕರಲ್ಲಿ ಬೇಂದ್ರೆಯವರದು ಎದ್ದು ಕಾಣುವ ಹೆಸರು. “ಒಂದು ಪೂರ್ಣ ಆಯುಷ್ಯವನ್ನು ಸಾರ್ಥಕವಾಗಿ ಸಫಲವಾಗಿ ಯಾರ ಕಾವ್ಯದ ಅಭ್ಯಾಸಕ್ಕಾಗಿ ಮೀಸಲಾಗಿಡಬಹುದೋ ಅಂಥ ಕನ್ನಡ ಕವಿಗಳಲ್ಲಿ…

‘ಗ್ರಂಥಾಲೋಕ’ ಹಿರಿಯ ವಿದ್ವಾಂಸರಾದ ಪ್ರೊ. ಪಾದೇಕಲ್ಲು ವಿಷ್ಣು ಭಟ್ಟರು ಬರೆದ ಗ್ರಂಥ ಪರಿಚಯ ಲೇಖನಗಳ ಸಂಕಲನ. ಇದು ಕಥೆ-ಕಾದಂಬರಿ-ಕಾವ್ಯ-ನಾಟಕ ಕೃತಿಗಳ ಅವಲೋಕನವಲ್ಲ. ಇದರಲ್ಲಿರುವುದು ಭಾರತೀಯ ಪ್ರಾಚೀನ ಸಾಹಿತ್ಯದ…

‘ಪುರಾಣ ಕಥಾಕೋಶ’ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ಮೋಹನ ಕುಂಟಾರ್ ಸಂಪಾದಿಸಿದ ಕೃತಿ. ಬಹುಮುಖ ಪ್ರತಿಭಾವಂತರಾಗಿದ್ದ ತಮ್ಮ ಅಜ್ಜ ಅಡೂರು ಅಪ್ಪೋಜಿರಾವ್ ಜಾದವ್ ಅವರು ಬಿಟ್ಟು…

ಆರ್. ಆರ್. ಕೇಶವ ಮೂರ್ತಿಯವರು ಪಿಟೀಲು ವಿದ್ವಾಂಸರಲ್ಲಿ ಅಗ್ರಗಣ್ಯರು. ಸಂಗೀತ ಮನೆತನದಲ್ಲಿ ಮೊಳಕೆಯೊಡೆದ ಕುಡಿ ಇದು. ಇವರ ತಾತ ವೆಂಕಟರಾಮಯ್ಯನವರು ಸುಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಗೀತಗಾರರು. ಸಂಗೀತ…

ಭಾಷೆ, ಭಾಷಾ ಸಮಸ್ಯೆಗಳು, ದೇಶದ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳ ಕುರಿತು ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿರುವ ಅಜಕ್ಕಳ ಗಿರೀಶ ಭಟ್ ಕನ್ನಡದ ಬಹು ಮುಖ್ಯ ಲೇಖಕರು. ಇವರು…

ಸುನಂದಾ ಬೆಳಗಾಂವಕರರ ಎರಡನೇ ಕಥಾ ಸಂಕಲನವಾದ ‘ಕೇಳು ಪಾಪಕ್ಕ’ದಲ್ಲಿ ಎಂಟು ದೀರ್ಘ ಕತೆಗಳಿವೆ. ಬಾಲ್ಯದಲ್ಲಿ ಕೇಳಿದ ಅಜ್ಜಿ ಕತೆಗಳು ಹಿಂದೆಂದೋ ನಡೆದ ಘಟನೆಗಳ ಪ್ರತಿಫಲನವಾಗಿವೆ. ಮಕ್ಕಳ ಮನಸ್ಸಿಗೆ…

‘ನೀಲು ಮಾತು ಮೀರಿದ ಮಿಂಚು’ ಈ ಕೃತಿಯಲ್ಲಿ ಎಸ್.ಎಫ್. ಯೋಗಪ್ಪನವರ್ ಇವರು ಲಂಕೇಶ್ ರ ಎಲ್ಲ ನೀಲು ಕಾವ್ಯಗಳನ್ನು ಅಭ್ಯಾಸ ಮಾಡಿ ಬರೆದಿದ್ದಾರೆ. ಓದು, ಪ್ರಾಮಾಣಿಕತೆ, ಸ್ಪಷ್ಟ…

ಶ್ರೀಮತಿ ಸುನಂದಾ ಬೆಳಗಾಂವಕರರ ಮೊದಲ ಕಥಾಸಂಕಲನ ‘ಮೃದ್ಗಂಧ’. ಇದರಲ್ಲಿರುವ ಎಂಟು ಕತೆಗಳು ಉತ್ತರ ಕರ್ನಾಟಕದ ಸಾಂಸ್ಕೃತಿಕ ಆವರಣದಲ್ಲಿ ಸೃಷ್ಟಿಯಾಗಿವೆ. ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಇಲ್ಲಿನ ಕತೆಗಳಲ್ಲಿ ಧಾರವಾಡದ…

ಮಲೆನಾಡಿನ ಹೊಸನಗರ ಭಾಗದಲ್ಲಿ “ಯಕ್ಷಗಾನ” ಎಂಬ ವಿಷಯ ಬಂದಾಗ ವಿಶೇಷವಾಗಿ ಗುರುತಿಸಲ್ಪಡುವ ಊರು ನಾಗರಕೊಡಿಗೆ. ಯಕ್ಷಗಾನದ ಜೊತೆಗಿನ ನಾಗರಕೊಡಿಗೆಯ ಈ ಪರಂಪರೆಯ ಮುಂದುವರೆದ ಭಾಗವಾಗಿ ಕಾಣಿಸಿಕೊಳ್ಳುವ ಉದಯೋನ್ಮುಖ…