Browsing: review

ಏಕವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ ಬೆಂಗಳೂರಿನ ‘ರಂಗ ಸಂಪದ’ ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು ದಶಕಗಳಿಂದ ಶ್ರೀಮಂತಗೊಳಿಸುತ್ತಿರುವ ಒಂದು ರಂಗತಂಡ. ಭೌತಿಕವಾಗಿ ಕನ್ನಡ…

ಕನ್ನಡದ ನವೋದಯ ಕಾಲದಲ್ಲಿ ಜನಪದ ಸಾಹಿತ್ಯವು ಆ ಕಾಲದ ಮನಸ್ಸನ್ನು ಸೆರೆ ಹಿಡಿದಿತ್ತು. ಭಾಷೆ ಮತ್ತು ಸತ್ವದ ದೃಷ್ಟಿಯಿಂದ ಆಂಗ್ಲ ಭಾಷೆಯ ಕಾವ್ಯದಷ್ಟೇ ಪ್ರಭಾವವನ್ನು ಬೀರಿತ್ತು. ನೆಲದ…

ಮಕ್ಕಳೇ ಮನೆಗೆ ನಂದಾದೀಪ ಎಲ್ಲರ ಬಾಳಿಗೂ ಮಕ್ಕಳೇ ನಮ್ಮೆಲ್ಲರ ಬದುಕಿನ ಜೀವದ ಜೀವಾಳ. ಕೂಸು ಇದ್ದ ಮನೆಗೆ ಬೀಸಣಿಕೆ ಯಾತಾಕ? ‘ಕೂಸು ಕಂದಯ್ಯ ಒಳ ಹೊರಗೂ ಆಡಿದರ…

ಬೆಂಗಳೂರಿನ ಕಾರಂಜಿ ಆಂಜನೇಯನ ದೈವಸನ್ನಿಧಿಯಲ್ಲಿ ಅನಾವರಣಗೊಂಡ ಪುರಾಣಕಾಲದ ಒಂದೊಂದು ದಿವ್ಯ ಕಥೆಯೂ ನಾಟಕದ ದೃಶ್ಯಗಳಂತೆ ಚೇತೋಹಾರಿಯಾಗಿ ಚಲಿಸಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಭಕ್ತಿಭಾವ ಕೆನೆಗಟ್ಟಿದ ‘ನವವಿಧ ಭಕ್ತಿ’ಯ ಕಥಾನಕಗಳು…

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಸಾಹಿತ್ಯವು ಮಹತ್ವದ ಬೆಳವಣಿಗೆಯನ್ನು ಕಂಡಿತು. ಕನ್ನಡಕ್ಕೆ ವಿವಿಧ ರೀತಿಯ ಗದ್ಯ ಕಥನಗಳು ಆಗಮಿಸಿದವು. ಈ ಮೂಲಕ ಕಾದಂಬರಿ ಪ್ರಕಾರವು ಭಾರತೀಯ ಸಾಹಿತ್ಯವನ್ನು…

ಇತ್ತೀಚಿಗೆ ಗಂಗೊಳ್ಳಿಯ ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ರಂಗಭೂಮಿ ಟ್ರಸ್ಟ್ ಕೊಡಗು ಇವರ ಸಂಯೋಜನೆಯ ನಾಟಕ ‘ಸತ್ಯವನ್ನೇ ಹೇಳುತ್ತೇನೆ’ ಪರಿಣಾಮಕಾರಿಯಾಗಿ…

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೆವಡಿ ಗ್ರಾಮದ ಯುವ ಕವಯತ್ರಿ ಮಧು ಕಾರಗಿ ಇವರು ಭರವಸೆಯನ್ನು ಮೂಡಿಸುವ ಯುವ ಕವಯತ್ರಿ. ಹುಟ್ಟಿನಿಂದಲೇ ಶ್ರವಣಶಕ್ತಿಗಳನ್ನು ಕಳೆದುಕೊಂಡು, ದೊಡ್ಡಮ್ಮ ಮಹದೇವನಮ್ಮವರ…

ಬೇಲೂರಿನ ನಾಟ್ಯ ಶಿಲ್ಪದ ರೂವಾರಿಯಾದ ಜಕ್ಕಣಾಚಾರಿಯಷ್ಟೇ ಅವಕ್ಕೆ ರಾಜಪೋಷಣೆ ಒದಗಿಸುವುದರೊಂದಿಗೆ ಸ್ವತಃ ರೂಪದರ್ಶಿಯೂ ಆಗಿದ್ದ ರಾಣಿ ಶಾಂತಲೆಯೂ ಜನಪದದಲ್ಲಿ ಸುಖ್ಯಾತಳು. ಈಕೆ ಹೊಯ್ಸಳೇಶ್ವರ ವಿಷ್ಣುವರ್ಧನನ ಪಟ್ಟಮಹಿಷಿ. ಇವಳ…

ಪ್ರಜ್ವಲಾ ಶೆಣೈ ಕಾರ್ಕಳ ಇವರ ‘ಭರವಸೆಯ ಹೆಜ್ಜೆಗಳು’ ಎಂಬ ಕೃತಿಯು ಬದುಕಿನ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ 42 ಲೇಖನಗಳ ಸುಂದರ ಸಂಕಲನವಾಗಿದೆ. ಈ ಕೃತಿಯು ಪ್ರತಿಯೊಬ್ಬರ ದೈನಂದಿನ…

ಶಾಂತರಸರ ಜನ್ಮ ಶತಾಬ್ದಿ ಆಚರಿಸುವ ಹೊತ್ತಿನಲ್ಲಿಯೇ ‘ಸಂಗಾತ ಪುಸ್ತಕ’ವು ಎಚ್.ಎಸ್. ಮುಕ್ತಾಯಕ್ಕ ಇವರ ‘ಅಪ್ಪ ನಾನು ಕಂಡಂತೆ’ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯನ್ನು ನಾವೆಲ್ಲರೂ ಓದುವಂತಾಗಬೇಕು. ಇದು…