Subscribe to Updates

    Get the latest creative news from FooBar about art, design and business.

    What's Hot

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪೇಸ್ಬುಕ್ ಲೈವ್ ಕಾವ್ಯಸಂವಾದದ ಮೊದಲ ಸಂಚಿಕೆ | ಜೂನ್ 20
    Literature

    ಪೇಸ್ಬುಕ್ ಲೈವ್ ಕಾವ್ಯಸಂವಾದದ ಮೊದಲ ಸಂಚಿಕೆ | ಜೂನ್ 20

    June 18, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಪ್ರಸ್ತುತ ದಿನಮಾನದಲ್ಲಿ ಪೇಸ್ಬುಕ್ ಒಂದು ಪ್ರಬಲ ಸಾಮಾಜಿಕ ಮಾಧ್ಯಮವಾಗಿದೆ. ಜಗತ್ತಿನ ನಾನಾ ಮೂಲೆಯ ಜನರಿಗೆ ಬಹುಬೇಗ ಮತ್ತು ಏಕಕಾಲದಲ್ಲಿ ವಿಷಯ ತಲುಪಿಸುವ ಹಾಗೂ ಪ್ರಚಾರ ನೀಡುವ ಪ್ರಬಲ ಸಾಮಾಜಿಕ ತಂತ್ರಜ್ಞಾನವೇ ಆಗಿದೆ. ಆದರೆ ನಾನಾರೀತಿಯಲ್ಲಿ ಬಳಕೆಯಾಗುತ್ತಿರುವ ಈ ಮಾಧ್ಯಮವನ್ನು ಸದಭಿರುಚಿಯ, ಸಾಹಿತ್ಯ, ಸಂಸ್ಕೃತಿಯ ವಿಚಾರಗಳ ತಲುಪಿಸುವ ವೇದಿಕೆಯಾಗಿ ಸದ್ಭಳಕೆ ಮಾಡಿಕೊಂಡು ಸಾಧಕರನ್ನು ಪರಿಚಯಿಸುತ್ತಾ ಸಾಹಿತ್ಯ-ಸಂಸ್ಕೃತಿಯ ವಿಚಾರವನ್ನು ಬಿತ್ತುವ ನಿಟ್ಟಿನಲ್ಲಿ ಖ್ಯಾತ ರಂಗಸಂಘಟಕರಾದ ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಇವರ ‘ರಂಗಮಂಡಲ’ ಮತ್ತು ಗುಂಡೀಗೆರೆ ವಿಶ್ವನಾಥ ಇವರ ಸಂಸ್ಥೆಯಾದ ‘ಜ್ಞಾನ ಸಂಬುದ್ಧ ಪ್ರಕಾಶನ’ ಜಂಟಿಯಾಗಿ ಪ್ರತಿ ತಿಂಗಳಿನ ಮೂರನೇ ಶನಿವಾರ ಸಂಜೆ ಗಂಟೆ 6-00ರಿಂದ 7-00ರವರೆಗೆ ‘ಪೇಸ್ಬುಕ್ ಲೈವ್ ಕಾವ್ಯಸಂವಾದ’ ಸಾಹಿತ್ಯ ಸಂಸ್ಕೃತಿ ಚಿಂತನೆ ಕಾರ್ಯಕ್ರಮವನ್ನು ಆಯೋಜಿಸಿತ್ತಿದೆ.

    ದಿನಾಂಕ 20 ಜೂನ್ 2026ರಂದು ಬೆಂಗಳೂರು ಕೆಂಗೇರಿ ಉಪನಗರ ಒಂದನೇ ಹಂತ, ಸರ್.ಎಂ.ವಿ. ಬಡಾವಣೆ, ಶಿವಗಂಗ ರಂಗಮಂದಿರದಲ್ಲಿ ನಡೆಯುವ ಈ ಬಾರಿಯ ಉದ್ಘಾಟನಾ ಸಂಚಿಕೆಯ ಅತಿಥಿಗಳಾಗಿ ಖ್ಯಾತ ಚಿಂತಕರು ಹಾಗೂ ವಿಮರ್ಶಕರಾದ ಡಾ. ಭೈರಮಂಗಲ ರಾಮೇಗೌಡ ರವರು ಭಾಗವಹಿಸುತ್ತಿದ್ದು ಅವರೊಟ್ಟಿಗೆ ಸಂವಾದ ನಡೆಯಲಿದೆ.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಎನ್.ಆರ್. ಪುರದ ರಾಗ ಮಯೂರಿ ಅಕಾಡೆಮಿಯಲ್ಲಿ ‘ಕಲಾಯನ 10’
    Next Article ಬೆಂಗಳೂರಿನ ನಾಣಿ ಅಂಗಳದಲ್ಲಿ ‘Beg Borrow ಅಳಿಯ’ ಹಾಸ್ಯ ನಾಟಕ | ಜೂನ್ 21
    roovari

    Add Comment Cancel Reply


    Related Posts

    ಸಂತ ಅಲೋಶಿಯಸ್‌ನಲ್ಲಿ ‘ಮಾನ್ಸೂನ್ ರಂಗೋತ್ಸವ – 2026’ | ಜುಲೈ 17ರಿಂದ 19

    July 15, 2026

    ಫೇಸ್ಬುಕ್ ಲೈವ್ ಕಾವ್ಯ ಸಂವಾದದ 2ನೇ ಸಂಚಿಕೆ | ಜುಲೈ 18

    July 15, 2026

    ವಿಶೇಷ ಲೇಖನ | ಬಹುಮುಖ ಪ್ರತಿಭೆಯ ಸಾಹಿತಿ ಕೊಳಂಬೆ ಪುಟ್ಟಣ್ಣ ಗೌಡರು

    July 15, 2026

    ಸುರತ್ಕಲ್ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ನಾಮ ಸಂಕೀರ್ತನ ಕಾರ್ಯಾಗಾರ | ಜುಲೈ 18, 19, 25 ಮತ್ತು 26

    July 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.