ಪುತ್ತೂರು : ಕರಾವಳಿಯ ಯುವ ಭರತನಾಟ್ಯ ಕಲಾವಿದ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಅವರ ರಚನೆಗಳ ಆರು ಮಾರ್ಗ ನೃತ್ಯ ಬಂಧಗಳು ಈಗಾಗಲೇ ನೃತ್ಯ ಲೋಕಕ್ಕೆ ತೆರೆದುಕೊಂಡಿದ್ದು, ಭರತನಾಟ್ಯ ಅಭ್ಯಸಿಸುವ ಎಲ್ಲಾ ಕಲಾವಿದರಿಗೂ ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದೆ. ಆಸಕ್ತರು ಈ ಸಂಪರ್ಕ ಸಂಖ್ಯೆಯಲ್ಲಿ 99003 94185 ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರನ್ನು ಸಂಪರ್ಕಿಸಿ ಧ್ವನಿ ಮುದ್ರಣಗಳನ್ನು ಪಡೆದುಕೊಳ್ಳಬಹುದು.

