ಮೈಸೂರು : ಮೈಸೂರಿನ ಕ್ರಿಯಾಶೀಲ ತಂಡಗಳಲ್ಲಿ ಒಂದಾದ ‘ಪರಿವರ್ತನ ರಂಗ ಸಮಾಜ’ ಆಯೋಜಿಸುವ ‘ನಟರಿಗೊಂದು ಕಾರ್ಯಾಗಾರ’ವು ದಿನಾಂಕ 20ರಿಂದ 25 ಏಪ್ರಿಲ್ 2026ರವರೆಗೆ ಸಂಜೆ 6-30ರಿಂದ 8-30 ಗಂಟೆಗೆವರೆಗೆ ನಡೆಯಲಿದೆ.
ರಂಗಭೂಮಿಯ ಸಂಭಾಷಣಾ ಕ್ರಿಯೆಯ ಬಗ್ಗೆ ಈ ಕಾರ್ಯಾಗಾರ ನಡೆಯಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ 98451 11038 ಮತ್ತು 83999 43324 ಸಂಖ್ಯೆಗಳನ್ನು ಸಂಪರ್ಕಿಸಿರಿ.

