ಮಂಗಳೂರು : ಕಲಾಭಿ ಯಕ್ಷಗಾನ ಅಧ್ಯಯನ ಕೇಂದ್ರ ಬೋಂದೇಲ್ ಇದರ ವತಿಯಿಂದ 2ನೇ ಹಂತದ ‘ಯಕ್ಷಗಾನ ನಾಟ್ಯ ತರಗತಿ’ ಖ್ಯಾತ ಯಕ್ಷ ಗುರುಗಳಾದ ರಾಕೇಶ್ ರೈ ಅಡ್ಕ ಇವರ ಸಾರಥ್ಯದಲ್ಲಿ ದಿನಾಂಕ 05 ಜೂನ್ 2026ರಿಂದ ಹೊಸ ತರಗತಿಗಳು ಮಂಗಳೂರಿನ ಬೋಂದೇಲ್ ಕಲಾಗ್ರಾಮದಲ್ಲಿ ಪ್ರಾರಂಭವಾಗಲಿದೆ.
ಯಕ್ಷಗಾನ ನಾಟ್ಯ ತರಗತಿಯು ಪ್ರತಿ ಶುಕ್ರವಾರ ಸಂಜೆ ಗಂಟೆ 5-30ರಿಂದ 6-30ರ ತನಕ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ 84316 31998 ಸಂಖ್ಯೆಯನ್ನು ಸಂಪರ್ಕಿಸಿರಿ.

