Subscribe to Updates

    Get the latest creative news from FooBar about art, design and business.

    What's Hot

    ಕಟೀಲಿನಲ್ಲಿ ಐನ್‌ಕೈ ಅಜ್ಜಿಕತೆ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 20

    September 18, 2025

    ದಸರಾ ಬಹುಭಾಷಾ ಕವಿಗೋಷ್ಠಿ | ಸೆಪ್ಟೆಂಬರ್ 20

    September 18, 2025

    ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ -6 | ಸೆಪ್ಟೆಂಬರ್ 20

    September 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ | ಡಿಸೆಂಬರ್ 15
    Literature

    ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರಿಗೆ ಆಹ್ವಾನ | ಡಿಸೆಂಬರ್ 15

    November 25, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿರಾಜಪೇಟೆ : ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಸಮೂಹ ಮತ್ತು ಕಲಾ ಉತ್ಸವ ಕೊಡಗು 2024ರ ಸಾಧಿಕ್ ಹಂಸ ಇವರ ಪ್ರಾಯೋಜಕತ್ವದಲ್ಲಿ‌ ದಿನಾಂಕ 15 ಡಿಸೆಂಬರ್ 2024ರಂದು ಬೆಳಗ್ಗೆ 10-30 ಗಂಟೆಗೆ ವಿರಾಜಪೇಟೆ ನಗರದ ‘ಶಾನ್‌ಭಾಗ್‌ ಸೆಂಟರ್’ (ಕೆನರಾ ಬ್ಯಾಂಕ್ ಇರುವ ಕಟ್ಟಡದ ಎರಡನೆಯ ಮಹಡಿಯಲ್ಲಿ) ಚಿತ್ರಕಲಾ ಪ್ರದರ್ಶನ, ಗೀತಗಾಯನ ಮತ್ತು ಕಾವ್ಯಗೋಷ್ಠಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

    ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಕೆಳಕಂಡ ಚರ ದೂರವಾಣಿ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ.
    1) ಗಿರೀಶ್ ಕಿಗ್ಗಾಲು +91 91413 95426
    (2) ವಿಮಲ ದಶರಥ +91 90086 13729
    (3) ಸುಪ್ರೀತ ದಿಲೀಪ್ 96322 02820
    (4) ಪುಷ್ಪ ಡಿ. ಹೆಚ್ 97410 00410
    (5) ಭಾಗ್ಯವತಿ ಅಣ್ಣಪ್ಪ +91 98454 75153
    (6) ವೈಲೇಶ ಪಿ.ಎಸ್. ಕೊಡಗು 8861405738
    (7) ಸಾಧಿಕ್ ಹಂಸ +919845820257 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

    ಕವಿಗೋಷ್ಠಿಗೆ ಹೆಸರು ನೀಡಿರುವ ಕವಿಗಳು:-
    1) ಗಿರೀಶ್ ಕಿಗ್ಗಾಲು
    2) ವಿಮಲ ಧಶರಥ
    3) ಸುಪ್ರೀತ ದಿಲೀಪ್ (ಗಾಯನ)
    4) ಪುಷ್ಪ ಡಿ. ಹೆಚ್
    5) ಲಾಲಿ ಯಂ.ಕೆ. ಕುಂದಚೇರಿ
    6) ವೈಲೇಶ ಪಿ.ಎಸ್. ಕೊಡಗು
    7) ನರ್ಸರಿ ವಸಂತ ಮಡಿಕೇರಿ
    8) ಚೌಡಯ್ಯ ಸಿ. ಮೈಸೂರು
    9) ಭಾಗ್ಯವತಿ ಅಣ್ಣಪ್ಪ ಟಿ.ವಿ.
    10) ಪೇರಿಯಂಡ ಯಶೋಧ
    11) ವಿಜಯಶ್ರೀ ಅನಿಲ್ ಕೆದಿಲಾಯ
    12) ದೀಪಿಕಾ ರಾಘವೇಂದ್ರ
    13) ವಿನಯ ಕುಮಾರಿ ರಾಜಶೇಖರ್
    14) ಶ್ರೀಮತಿ ನಂದಾ ಪ್ರೇಮಕುಮಾರ್, ಶಿಕಾರಿಪುರ
    15) ಶ್ರೀಮತಿ ನಳಿನ ಬಾಲಸುಬ್ರಹ್ಮಣ್ಯ, ಶಿವಮೊಗ್ಗ
    16) ಶ್ರೀ ಗಂಗಾಧರ್ ಪಿ. ಬನ್ನಿಹಟ್ಟಿ, ಶಿವಮೊಗ್ಗ
    17) ಹಾ.ಮಾ. ಸುಲೋಚನ ಮುಳಬಾಗಿಲು ತೀರ್ಥಹಳ್ಳಿ
    18) ಶ್ರೀರವಿಕುಮಾರ್ (ಸುಕವಿ), ಶಿವಮೊಗ್ಗ

    ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ವಿನಂತಿಸಿ. ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲದವರು ದಯವಿಟ್ಟು ನಾಮಕಾವಸ್ತೇ ಹೆಸರು ನೀಡದಿರಿ ಎಂದು ಮನೆ ಮನೆ ಕಾವ್ಯಗೋಷ್ಠಿ ಪರಿಷತ್ತು ಮತ್ತು ಸಾಹಿತ್ಯ ಸಂವರ್ಧಕ ಬಳಗದ ಪದಾಧಿಕಾರಿಗಳು ಮತ್ತು ಸಂಸ್ಥಾಪಕರು ವಿನಂತಿಸಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಇಂಟಾಕ್ ಮಂಗಳೂರು ‘ವಿಶ್ವ ಪರಂಪರೆಯ ಸಪ್ತಾಹ’ ಆಚರಣೆಯಲ್ಲಿ ಸಂವಾದ
    Next Article ಕನ್ನಡ ಸಾಹಿತ್ಯ ಪರಿಷತ್ ಗಡಿನಾಡ ಘಟಕದಿಂದ ಪಿ. ಎಸ್. ಪುಣ್ಚಿತ್ತಾಯರಿಗೆ ಸನ್ಮಾನ 
    roovari

    Add Comment Cancel Reply


    Related Posts

    ಬೇಳ ಸಂತ ಬರ್ತಲೋಮೆಯ ಹಿರಿಯ ಬುನಾದಿ ಶಾಲೆಯಲ್ಲಿ ಕನ್ನಡ ಸಾಹಿತ್ಯ ಅಭಿಯಾನ -6 | ಸೆಪ್ಟೆಂಬರ್ 20

    September 18, 2025

    ‘ಕಲಾಭವ’ ಸರಣಿಯ ಉದ್ಘಾಟನೆಯಲ್ಲಿ ರಂಜಿಸಿದ ಕಲಾದೀಪ ದಂಪತಿಯರ ಭರತನಾಟ್ಯ

    September 18, 2025

    ಕಥೆ | 3 ಜಿ 3 ಬಿ

    September 18, 2025

    ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ವಿವಿಧ ದತ್ತಿ ಪುರಸ್ಕಾರಗಳ ಪ್ರದಾನ

    September 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.