ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಹಾಗೂ ನಾಗರಿಕ ಸಲಹಾ ಸಮಿತಿ (ರಿ. ), ಸುರತ್ಕಲ್ ಆಯೋಜಿಸುವ ‘ಉದಯರಾಗ-57’
ಕಾರ್ಯಕ್ರಮವು ದಿನಾಂಕ 01-ಡಿಸೆಂಬರ್ 2024ರ್ ಭಾನುವಾರದಂದು ಬೆಳಗ್ಗೆ ಘಂಟೆ 6.00 ರಿಂದ 7.00ವರೆಗೆ ಸುರತ್ಕಲ್ ಪ್ರೈಓವರ್ ತಳಭಾಗದಳಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪುತ್ತೂರಿನ ಸಾಧನಾ ಸಂಗೀತ ವಿದ್ಯಾಲಯ ವಿದುಷಿ. ಡಾ. ಸುಚಿತ್ರಾ ಹೊಳ್ಳ ಇವರ ಶಿಷ್ಯೆಯರಿಂದ
ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ಮಯೂರಿ ಭಟ್, ಗೀತಾ ರಾಜೇಶ್, ಸುಮನಾ ರಾವ್, ನಂದಿನಿ ವಿನಾಯಕ್, ಗೀತಾ ಗಣೇಶ್, ರಕ್ಷಿತಾ ಚಿನ್ಮಯಾ, ಸುದೀಕ್ಷಾ ಆರ್., ಸಹನಾ ಕುಕ್ಕಿಲ ಹಾಗೂ ಮೈತ್ರಿ ಟಿ.ಎಸ್. ಇವರ ಹಾಡುಗಾರಿಕೆಕೆಗೆ ವಯಲಿನ್ ನಲ್ಲಿ ತನ್ಮಯೀ ಉಪ್ಪಂಗಳ ಹಾಗೂ ಮೃದಂಗದಲ್ಲಿ ಆಚಿಂತ್ಯಕೃಷ್ ಸಹಕರಿಸಲಿದ್ದಾರೆ.