17 ಮಾರ್ಚ್ 2023, ಬೆಂಗಳೂರು: ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ವಿಷಯಾಧಾರಿತ ಕವನ ಸಂಕಲನಕ್ಕೆ ಗುಣಾತ್ಮಕ ಕವನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಕವನಗಳ ಸಂಕಲನ ಬೆಂಗಳೂರಿನಲ್ಲಿ ಜೂನ್ 2023ರಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಕವನಗಳನ್ನು ಕಳುಹಿಸಲು ಮಾರ್ಚ್ 31 ಕೊನೆಯ ದಿನಾಂಕ.
ವಿಷಯ:
1) ನಡಿಗೆ
2) ಓಟ
3) ವ್ಯಾಯಾಮ
4) ಬೈಸಿಕಲ್
5) ಸಾಮಾನ್ಯ ಆರೋಗ್ಯ ಕಾಳಜಿ
6) ಆರೋಗ್ಯದ ಮಹತ್ವ
7) ಧೂಮಪಾನ ಹಾಗೂ ದುಷ್ಪರಿಣಾಮಗಳು
8) ಮದ್ಯಪಾನ ಹಾಗೂ ದುಷ್ಪರಿಣಾಮಗಳು
ಕವಿಯ ಕಲ್ಪನೆಗೆ ತಕ್ಕಂತೆ ಕವಿತೆಯ ರೂಪ ಕೊಟ್ಟು ತಪ್ಪಿಲ್ಲದಂತೆ ಟೈಪ್ ಮಾಡಿ, ಶೀರ್ಷಿಕೆಯ ಸಮೇತ, 20ರಿಂದ 24 ಸಾಲುಗಳಲ್ಲಿ ಬರೆದು, ಕೆಳಕಂಡ ಯಾವುದಾದರೂ ಒಂದು ವಾಟ್ಸಪ್ ಸಂಖ್ಯೆಗೆ ತಾ:31-3-2023ರೊಳಗೆ ಕಳುಹಿಸಿಕೊಡಬೇಕಾಗಿ ವಿನಂತಿಸಲಾಗಿದೆ.
1) ಡಾ:ಸುರೇಶ ನೆಗಳಗುಳಿ
9448216674
2) ಡಾ:ವಾಣಿಶ್ರೀ ಕಾಸರಗೋಡು
9446282641
3) ಡಾ: ಪ್ರೀತಿ ಅಶೋಕ
9901433229
4) ಕೆ.ವಿ.ಲಕ್ಷ್ಮಣಮೂರ್ತಿ
8762323985.
5) ಬ್ಶಾಡನೂರು ಶಾಂತ ವೀರಪ್ಪ
8310490815
ಈಗಾಗಲೇ ಕವನವನ್ನು ಕಳುಹಿಸಿದವರು ಮತ್ತೆ ಕಳುಹಿಸುವುದು ಬೇಕಾಗಿಲ್ಲ.