ಮಂಗಳೂರು : ರಂಗ ಅಧ್ಯಯನ ಕೇಂದ್ರ, ಸಂತ ಆಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಗೆಳೆಯರು ಮಂಗಳೂರು ಆಯೋಜಿಸುವ ಮಂಡ್ಯ ಪಾಂಡವಪುರದ ಚಾನಲ್ ಥಿಯೇಟರ್ ಪ್ರಸ್ತುತ ಪಡಿಸುವ, ಅಕ್ಷತಾ ಪಾಂಡವಪುರ ರಚಿಸಿ, ನಟಿಸಲಿರುವ ‘ಲೀಕ್ ಔಟ್’ ಕನ್ನಡ ನಾಟಕ ಪ್ರದರ್ಶನವು ದಿನಾಂಕ 22 ಜನವರಿ 2025ರಂದು ಸಂಜೆ ಗಂಟೆ 6-45ಕ್ಕೆ ಮಂಗಳೂರಿನ ಸಂತ ಆಲೋಶಿಯಸ್ ಸಹೋದಯದಲ್ಲಿ ನಡೆಯಲಿದೆ.
ಅಸ್ತಿತ್ವ (ರಿ.) ಮಂಗಳೂರು ಮತ್ತು ಅರೆಹೊಳೆ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದೊಂದಿಗೆ ಪ್ರದರ್ಶನಗೊಳ್ಳುವ ಈ ನಾಟಕಕ್ಕೆ ಉಚಿತ ಪ್ರವೇಶವಿದೆ.