ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದಿನಾಂಕ 28 ಫೆಬ್ರವರಿ 2025ರಿಂದ 03 ಮಾರ್ಚ್ 2025ರವರೆಗೆ ನಡೆಯುವ ‘ನಿರ್ದಿಗಂತ ಉತ್ಸವ 2025’ ರಂಗ ಹಬ್ಬದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ರಂಗ ನಟ ಹಾಗೂ ರಂಗಾಸಕ್ತರನ್ನು ಆಹ್ವಾನಿಸಲಾಗಿದೆ. ಕ್ರಿಸ್ಟಫರ್ ಡಿಸೋಜಾ – 9964141143 ಅಥವಾ ವಿದ್ದು ಉಚ್ಚಿಲ 9902450686 ಈ ಸಂಖ್ಯೆಗೆ ಕೆಳಕಂಡ ವಿವರಗಳನ್ನು ಕಳುಹಿಸುವುದರ ಮೂಲಕ ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ. ಪ್ರತಿನಿಧಿಗಳ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಮೊದಲು ಬಂದವರಿಗೆ ಆದ್ಯತೆ.
ನೀಡಬೇಕಾದ ವಿವರಗಳು : ಹೆಸರು, ಮೊಬೈಲ್ ಸಂಖ್ಯೆ, ವಿಳಾಸ, ರಂಗಭೂಮಿಯ ಅನುಭವ.