ಬೆಂಗಳೂರು : ರಂಗಮಂಡಲ ಸಾಂಸ್ಕೃತಿಕ ಸಂಘ (ರಿ.) ಇದರ ವತಿಯಿಂದ ‘ಶಿವಗಂಗ ಸಂಡೆ ಸ್ಕೂಲ್ ಆಫ್ ಆಕ್ಟಿಂಗ್’ ತರಗತಿಗಳು ದಿನಾಂಕ 20 ಏಪ್ರಿಲ್ 2025ರಿಂದ ಬೆಂಗಳೂರಿನ ಕೆಂಗೇರಿ ಉಪನಗರ, 1ನೇ ವಿಭಾಗ, ಸರ್ ಎಂ.ವಿ. ಬಡಾವಣೆಯಲ್ಲಿರುವ ಶಿವಗಂಗ ರಂಗ ಮಂದಿರದಲ್ಲಿ ಪ್ರಾರಂಭವಾಗಲಿದೆ.
ಈ ತರಗತಿಯು ಜನವರಿ 2026ರವರೆಗೆ ಪ್ರತಿ ಭಾನುವಾರ ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 4-30 ಗಂಟೆ ತನಕ ನಡೆಯಲಿದ್ದು, ಹೆಚ್ಚಿನ ಮಾಹಿತಿ ಹಾಗೂ ನೋಂದಾವಣೆಗೆ ಮಲ್ಲಿಕಾರ್ಜುನಸ್ವಾಮಿ ಮಹಾಮನೆ 9448970731 ಸಂಖ್ಯೆಯನ್ನು ಸಂಪರ್ಕಿಸಿರಿ.