ಬೆಂಗಳೂರು : ಅನೂರ್ ಅನಂತಕೃಷ್ಣ ಶರ್ಮಾ ಫೌಂಡೇಷನ್ ಫಾರ್ ಮ್ಯೂಜಿಕ್ ಇದರ ಸಹಯೋಗದೊಂದಿಗೆ ದೇವ ಕೃಪಾ ಆಡಿಟೋರಿಯಮ್ ಆಂಡ್ ಜಂ ರೂಮ್ ಪ್ರಸ್ತುತ ಪಡಿಸುವ ಸಂಗೀತ ಕಾರ್ಯಕ್ರಮವು ದಿನಾಂಕ 19 ಫೆಬ್ರವರಿ 2025ರಂದು 6-30 ಗಂಟೆಗೆ ಬೆಂಗಳೂರಿನ ಗಿರಿನಗರದಲ್ಲಿರುವ ದೇವ ಕೃಪಾ ಆಡಿಟೋರಿಯಂನಲ್ಲಿ ನಡೆಯಲಿದೆ.
ವಿದುಷಿ ಮಧುಮಿತಾ ರಾಯ್ ಇವರ ಹಾಡುಗಾರಿಕೆಗೆ ಪಾರ್ಥ ಮುಖರ್ಜಿ ಇವರು ತಬಲಾ ಮತ್ತು ನರಸಿಂಹ ಕುಲಕರ್ಣಿ ಇವರು ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.