ಬೆಂಗಳೂರು : ಚೇತನ ಫೌಂಡೇಶನ್ ಕರ್ನಾಟಕ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಮತ್ತು ಕರ್ನಾಟಕ ಸೋಷಿಯಲ್ ಕ್ಲಬ್ ಇವರ ಸಂಯುಕ್ತಾಶ್ರಯದಲ್ಲಿ ‘ಮಹಿಳಾ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 9-00 ಗಂಟೆಗೆ ಬೆಂಗಳೂರಿನ ಗಾಂಧೀ ಭವನದ ಬಾಪೂ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ವಿವಿಧ ಕ್ಷೇತ್ರದ ಮಹಿಳೆಯರಿಗೆ ‘ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ’, ‘ಹೆಮ್ಮೆಯ ಕನ್ನಡತಿ ಪ್ರಶಸ್ತಿ’, ‘ಕದಳಿ ಅಕ್ಕಮಹಾದೇವಿ ಸಾಹಿತ್ಯ ಪ್ರಶಸ್ತಿ’, ಶಿಕ್ಷಕಿಯರಿಗೆ ‘ಸಾವಿತ್ರಿಬಾಯಿ ಫುಲೆ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮಗಳು ನಡೆಯಲಿದೆ.
ಲೇಖಕಿ, ಚಿತ್ರಸಾಹಿತಿ, ಪತ್ರಕರ್ತರು, ನಾಡು ನುಡಿ ಚಿಂತಕರಾದ ಡಾ. ಜ್ಯೋತಿ ಜೀವನ್ ಸ್ವರೂಪ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಚೇತನ ಫೌಂಡೇಶನ್ ಸಂಸ್ಥೆಯ ಸಂಚಾಲಕರಿಂದ ಈ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಗೋಷ್ಠಿ 01ರಲ್ಲಿ ‘ಅವಳೆಂದರೆ ..?’ ವಿಶೇಷ ಕಾವ್ಯವಾಚನ ಶ್ರೀಮತಿ ವಿದ್ಯಾ ಆರ್. ದೇವಗಿರಿ, ಡಾ. ಲತಾ ಎಸ್. ಮುಳ್ಳೂರ ಮತ್ತು ಶ್ರೀಮತಿ ಹೇಮಾವತಿ ಇವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಶ್ರೀ ಸುರೇಶ ಕೋರಕೊಪ್ಪ, ಶ್ರೀ ಪೀರಸಾಬ ನದಾಫ, ಶ್ರೀ ಬಸವರಾಜ ಎಸ್. ಹಿರೇಮಣಿ, ಶ್ರೀ ಮಾರುತಿ ಆಲೂರ, ಕು. ಚಂದ್ರ ಜೆ.ಬಿ., ಶ್ರೀ ವೀರೇಶ್ ಕೆ.ಎಸ್., ಕು. ಗೋಪಾಲ, ಕು. ಅಮಿತ್ ಪಟೇಲ್, ಕು. ಭುವನ್ ಎಲ್., ಶ್ರೀ ಎಂ.ಸಿ. ರಾಜು (ರಾಜಣ್ಣ), ಶ್ರೀ ಚೇತನ್ ಸಾಗರ್, ಕು. ಸಂಜಯ್, ಕು. ಯೋಗೇಶ್ವರ ಗೌಡ, ಶ್ರೀ ಬಸವರಾಜ ಬಿ.ಎಸ್. ಮತ್ತು ಕು. ಅಭಿ ವಿಶೇಷ ಆಮಂತ್ರಿತ ಕವಿಗಳು ಭಾಗವಹಿಸಲಿದ್ದಾರೆ. ಶ್ರೀಮತಿ ಶಾಲಿನಿ ಜೀವನ್ ದರ್ಶನ, ಕು. ಶ್ವೇತಾ ಡಿ. ಬಂಟ್ವಾಳ, ಕು. ಸುಧಾ ಇಟ್ನಾಳ, ಕು. ಮಾನಸ ಬಿ.ವಿ., ಡಾ. ಸಾವಿತ್ರಿ ಕಮಲಾಪೂರ, ಕು. ಬಿ. ರಾಘವಿ, ಕು. ಪ್ರೇಕ್ಷಾ ಬಿ.ಎಂ., ಕು. ಕೀರ್ತಿ ಎಂ., ಶ್ರೀಮತಿ ದಿವ್ಯ ಜಿ.ಪಿ., ಕು. ಕೃತಿಕಾ, ಶ್ರೀಮತಿ ಮಧುರಾ ಗಾಂವ್ಕರ, ಕು. ಕೃತಿ, ಶ್ರೀಮತಿ ರೋಹಿಣಿ ಎಸ್. ರಾವ್, ಡಾ. ಕವಿತ ಡಿ.ಎಲ್., ಶ್ರೀಮತಿ ವಿಜಯ ನಿರ್ಮಲ, ಕು. ಕೀರ್ತನಾ ಎನ್., ಕು. ಲೇಖನಶ್ರೀ ಬಿ., ಶ್ರೀಮತಿ ಪುಷ್ಪ ಹೆಚ್.ಡಿ., ಕು. ಕೀರ್ತಿಕಾ ಎಸ್., ಕು. ಚಂದನ ಹೆಚ್.ಎಸ್., ಕು. ಅನುಷಾ ಎನ್.ಆರ್., ಕು. ವರ್ಷಾ ಎನ್., ಶ್ರೀಮತಿ ಕವಿತಾ, ಕು. ಸಂಗೀತಾ ಉ. ಹಿರೇಮಠ ವಿಶೇಷ ಆಮಂತ್ರಿತ ಕವಯಿತ್ರಿಯರಿಂದ ಕವಿಗೋಷ್ಠಿ ಪ್ರಸ್ತುತಗೊಳ್ಳಲಿದೆ.
ಶ್ರೀಮತಿ ಹಾಜೀರಾ ಬೇಗಂ, ಶ್ರೀಮತಿ ಎಫ್ ರುಕ್ಸಾನಾ ಬೇಗಂ, ಶ್ರೀಮತಿ ಎಫ್.ಎಫ್. ದೊಡ್ಡಮನಿ, ಶ್ರೀಮತಿ ಮಂಜುಳಾ ಆರ್., ಕು. ಶ್ವೇತಾ ಡಿ. ಬಂಟ್ವಾಳ, ಶ್ರೀಮತಿ ಪಾರ್ವತಿ ಸೊನ್ನದ, ಶ್ರೀಮತಿ ರೋಹಿಣಿ ಎಂ. ಬರದೋಳ್, ಶ್ರೀಮತಿ ರೇವಮ್ಮ ಬಿ. ಹೂಗಾರ, ಶ್ರೀಮತಿ ಜಯಶ್ರೀ ಎಸ್. ಕಾಶಿ, ಶ್ರೀಮತಿ ಮಂಜುಳಾ ಆರ್., ಶ್ರೀಮತಿ ರೂಪಾ ಎಲ್.ಕೆ., ಶ್ರೀಮತಿ ಜಯಶ್ರೀ ಎಚ್. ತೆಲಗ, ಶ್ರೀಮತಿ ಸುವರ್ಣ ಜಿ. ಬಿಜ್ಜರಗಿ, ಶ್ರೀಮತಿ ಸುವರ್ಣ ಎಸ್. ಸಾರಂಗಮಠ, ಶ್ರೀಮತಿ ಮಂಜುಳಾ ಎಚ್.ವಿ., ಶ್ರೀಮತಿ ಎಸ್.ಕೆ. ಹಿರೇಮಠ, ಶ್ರೀಮತಿ ರೇಣುಕಾ ಎಸ್., ಶ್ರೀಮತಿ ಜ್ಯೋತಿ ಎಸ್. ಗೋಂದಕರ ಇವರುಗಳಿಗೆ ‘ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ’, ಶ್ರೀಮತಿ ದಿನಮಣಿ ಹೇಮರಾಜ, ಡಾ. ಸಾವಿತ್ರಿ ಮ. ಕಮಲಾಪೂರ ಮತ್ತು ಶ್ರೀಮತಿ ಶಿಲ್ಪಾವತಿ ಶಿವಮೊಗ್ಗ ಇವರುಗಳಿಗೆ ‘ಕದಳಿ ಅಕ್ಕಮಹಾದೇವಿ ಪ್ರಶಸ್ತಿ’, ಕು. ಮೇಘಾ ಕೋರಿ ಮತ್ತು ಕು. ಚಂದ್ರಕಲಾ ನೆಲೆ ಇವರಿಗೆ ‘ಹೆಮ್ಮೆಯ ಕನ್ನಡತಿ ಪ್ರಶಸ್ತಿ’, ಡಾ. ಸತ್ಯವತಿ ಮೂರ್ತಿ, ಶ್ರೀಮತಿ ಶ್ವೇತಾ ಆರ್. ಬೆಳ್ಳಿಪ್ಪಾಡಿ, ಶ್ರೀಮತಿ ಮಾದೇವಿ ಎಸ್. ಪ್ರಸಾದ್, ಶ್ರೀಮತಿ ವಿದ್ಯಾ ಆರ್. ದೇವಗಿರಿ, ಪ್ರೊ. ಜಯಶ್ರೀ ಚುನಮುರಿ, ಶ್ರೀಮತಿ ಪವೀನಾ ಎ.ಟಿ., ಡಾ. ಶ್ರೀದೇವಿ ಎಸ್.ಎಸ್., ಡಾ. ಸುವರ್ಣಮ್ಮ, ಡಾ. ಶೃತಿ ಮಧುಸೂಧನ್, ಶ್ರೀಮತಿ ತಾಯಮ್ಮ ಕರಣಕೋಟಿ, ಶ್ರೀಮತಿ ನಿವಿಯಾ ಗೋಮ್ಸ್, ಶ್ರೀಮತಿ ಪುಷ್ಪಲತಾ ಸಿ.ಎಲ್., ಶ್ರೀಮತಿ ಮಂಜುಳಾ ಆರ್. ಸಾಸ್ವಿಹಳ್ಳಿ, ಶ್ರೀಮತಿ ಬಿ.ಎನ್. ಸೌಮ್ಯಕೋಟಿ, ಶ್ರೀಮತಿ ಪಾರ್ವತಿ ಬಿ.ಎ., ಶ್ರೀಮತಿ ಹೇಮಾವತಿ ಶಿವಣ್ಣ, ಶ್ರೀಮತಿ ರಮ್ಯ ಚೆಲುವಮೂರ್ತಿ, ಶ್ರೀಮತಿ ವಿದುಷಿ ಅಶ್ವಿನಿ ಜೆ., ಡಾ. ಲತಾ ಎಸ್. ಮುಳ್ಳೂರ, ಶ್ರೀಮತಿ ಅಕ್ಷತಾ ನಾಗನಕಜೆ, ಶ್ರೀಮತಿ ನಾಗರತ್ನ ಆರ್ ., ಶ್ರೀಮತಿ ಮಮತಾ ಆರ್., ಶ್ರೀಮತಿ ಲಕ್ಷ್ಮೀದೇವಿ ಎನ್., ಶ್ರೀಮತಿ ಗೀತಾಂಜಲಿ ಕೆ.ಸಿ., ಶ್ರೀಮತಿ ಅರ್ಚನಾ ಪಾಟೀಲ, ಕು. ಉಷಾಕಿರಣ ಕೆ., ಶ್ರೀಮತಿ ಸರಸ್ವತಿ ವೆಂಕಟೇಶ್ ಎಸ್.ವಿ., ವಿದುಷಿ, ತನುಜಾ ಜೈನ್, ಕು. ತೇಜಶ್ವಿನಿ ಎಸ್., ಶ್ರೀಮತಿ ಭಾನುಮತಿ ಹೆಚ್.ಎಸ್., ಶ್ರೀಮತಿ ತೇಜು ಸುನೀಲ್, ಶ್ರೀಮತಿ ಲೀಲಾ ವೀ. ಚಿತ್ರಗಾರ, ಶ್ರೀಮತಿ ಮರಿಯಾ ದೀಪ್ತಿ, ಶ್ರೀಮತಿ ರಾಜೇಶ್ವರಿ ಪಿ.ಎಸ್., ಡಾ. ನೂರ್ ಜಹಾನ್ ಜಿ., ಡಾ. ಶ್ವೇತಾ ಪ್ರಕಾಶ್, ಡಾ. ಮುಲ್ತಾಜ್ ಜಿ., ಶ್ರೀಮತಿ ರೇಣುಕಾ ಶಿವಕುಮಾರ, ಶ್ರೀಮತಿ ಪ್ರೀತ್ ಅಪ್ಪಯ್ಯ, ಶ್ರೀಮತಿ ಉಮಾದೇವಿ ಹಿರೇಮಠ, ಶ್ರೀಮತಿ ಅಂಬಿಕಾ ಡಿ. ಜವಳಕರ, ಶ್ರೀಮತಿ ಶುಭಾವಿಷ್ಣು ಸಭಾಹಿತ, ಪ್ರೊ. ಅಂಬಿಕಾ ಎ.ಆರ್ ., ಡಾ. ಶುಭಾ ನಂದೀಶ, ಡಾ. ಅನಿತಾ ಕೆ. ಆರ್. ಶಿರಾ ಇವರುಗಳಿಗೆ ‘ಅಂತರಾಷ್ಟ್ರೀಯ ವನಿತಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.