‘ಪೆನ್ ಟು ಪ್ರೀಮಿಯರ್’ ಇವರು ಮಹಿಳಾ ದಿನಾಚರಣೆ -2026ರ ಪ್ರಯುಕ್ತ ಮಹಿಳೆಯರಿಗಾಗಿ ‘ಪುಟದಿಂದ ಪರದೆಗೆ’ ಶೀರ್ಷಿಕೆಯಲ್ಲಿ ಸಣ್ಣ ಕಥೆಗಳ ಸ್ಪರ್ಧೆಯನ್ನು ಆಯೋಜಿಸಿದೆ.
ಕಥೆಯನ್ನು ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಯಲ್ಲಿ ಬರೆಯಲು ಅವಕಾಶವಿದ್ದು, ಕಥೆಯು 5,000 ಪದಸಂಖ್ಯೆಯ ಮಿತಿಯೊಳಗಿರಬೇಕು. ಆಯ್ಕೆಯಾದ ಉತ್ತಮ 9 ಕಥೆಗಳನ್ನು ಮೂರು ಕಿರುಚಿತ್ರಗಳಾಗಿ, ಮೂರು ಅಡಿಯೋ ಕಥೆಗಳಾಗಿ ಹಾಗೂ ಮೂರು ಪುರವಣಿಗಳಲ್ಲಿ ಪ್ರಕಟವಾಗಲಿವೆ. ಕಥೆಗಳನ್ನು ಕಳುಹಿಸಲು 31 ಆಗಸ್ಟ್ 2025 ಅಂತಿಮ ದಿನವಾಗಿದ್ದು. ಸ್ಪರ್ಧೆಗೆ ರೂಪಾಯಿ 200ರ ಪ್ರವೇಶ ಶುಲ್ಕವಿದೆ.
ಹೆಚ್ಚಿನ ಮಾಹಿತಿಗಾಗಿ : 88926 62603/99005 65740
pentopremieregmail.com
https://www.facebook.com/Pento Premier
https://www.instagram.com/pentopremier
Subscribe to Updates
Get the latest creative news from FooBar about art, design and business.
‘ಪೆನ್ ಟು ಪ್ರೀಮಿಯರ್’ನಿಂದ ಮಹಿಳೆಯರಿಗಾಗಿ ಸಣ್ಣ ಕಥೆಗಳ ಸ್ಪರ್ಧೆ | ಆಗಸ್ಟ್ 31 ಕೊನೆಯ ದಿನ
No Comments1 Min Read