ಮಂಗಳೂರು : ವಿಬ್ರಾಂತ್ ಮಂಗಳೂರು ಇದರ ವತಿಯಿಂದ ಬೀದಿ ಛಾಯಾಗ್ರಹಣ ಕಾರ್ಯಾಗಾರವನ್ನು ದಿನಾಂಕ 06 ಜುಲೈ 2025 ಮತ್ತು 13 ಜುಲೈ 2025ರಂದು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ವಿವೇಕ್ ಗೌಡ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಾಗಾರವು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9740644511 ಮತ್ತು 7090001116 ಸಂಖ್ಯೆಯನ್ನು ಸಂಪರ್ಕಿಸಿರಿ. ವೃತ್ತಿಪರ ಛಾಯಾ ಗ್ರಾಹಕರಿಗೆ ರೂ.600/- ಶುಲ್ಕವಿದ್ದು ಹಾಗೂ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತವಾಗಿರುತ್ತದೆ.
Street Photography Workshop
Mentor – Vivek Gowda
Dates – 06- July -2024 (Sunday) & 13 – July -2025 (Sunday)
Charter:
1. Introduction to Street and Travel Photography
2. Curating photos
3. A walkthrough on photography with participants
4. Attention to techniques, tips and tricks
Who can attend the workshop?
* Those who possess any sort of cameras including smartphones. Key look out – PASSION for Photography
Fees – Rs.600/- for professional photographers (Free for college students)
Place – Vibrant, Mangalore
VIVEK GOWDA
Contact – 9740644511, 7090001116