ಶೇವಾಳಿ : ಸಪ್ತಸ್ವರ ಸೇವಾ ಸಂಸ್ಥೆ (ರಿ.) ಶೇವಾಳಿ ಇದರ ವತಿಯಿಂದ ‘ಸುಗ್ಗಿ ಹುಗ್ಗಿ 2025’ ಆನ್ಲೈನ್ ಜಾನಪದ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಿಯಮಗಳು :
* ಜಾನಪದ ಹಾಡುಗಳನ್ನೇ ಹಾಡಿ ವಿಡಿಯೋ ಮಾಡಿ ಕಳುಹಿಸಬೇಕು.
* ಜಾನಪದ ವಾದ್ಯಗಳನ್ನು ನೀವೇ ಬಳಸಿ ಹಾಡಬಹುದು.
* ವಿಡಿಯೋವನ್ನು 8123327419 ಈ ನಂಬರಿಗೆ ವಾಟ್ಸಪ್ ಮುಖಾಂತರ ಕಳುಹಿಸುವುದು.
* ವಿಡಿಯೋ ಪ್ರಾರಂಭದಲ್ಲಿ ನಿಮ್ಮ ಹೆಸರು ಮತ್ತು ಊರು ಹೇಳಬೇಕು ಮತ್ತು ಕನ್ನಡದಲ್ಲಿ ಮಾತನಾಡಬೇಕು.
* ವಿಡಿಯೋ ಹೊರತಾಗಿ ಅಡಿಯೋಗಳಿಗೆ ಅವಕಾಶವಿಲ್ಲ.
* 2ರಿಂದ 3 ನಿಮಿಷ ಕಾಲಾವಕಾಶವಿದೆ.
* ಮೊಬೈಲನ್ನು ಅಡ್ಡ ಮಾಡಿ ವಿಡಿಯೋ ಮಾಡಬೇಕು.
* ದಿನಾಂಕ 28 ಜುಲೈ 2025ರಿಂದ ವಿಡಿಯೋ ಸ್ವೀಕಾರ ಮಾಡುತ್ತೇವೆ.
* ವಯಸ್ಸಿನ ಮಿತಿ ಇರುವುದಿಲ್ಲ.
* ವಿಡಿಯೋ ಉತ್ತಮವಾಗಿರಬೇಕು.
* ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 03 ಆಗಸ್ಟ್ 2025 ಮಧ್ಯಾಹ್ನ 12-00 ಗಂಟೆಯವರೆಗೆ.
* ಇಬ್ಬರು ನಿರ್ಣಾಯಕರು ಇರುತ್ತಾರೆ.
* 25% ವೀವ್ಸ್, 25% ಲೈಕ್, 50% ನಿರ್ಣಾಯಕರು.
* 4 ಉತ್ತಮ ಬಹುಮಾನ ನೀಡಲಾಗುವುದು.
* ಭಾಗವಹಿಸಿದ ಎಲ್ಲರಿಗೂ ಇ-ಅಭಿನಂದನಾ ಪತ್ರ ನೀಡಲಾಗುವುದು.
* ದಿನಾಂಕ 07 ಆಗಸ್ಟ್ 2025ರಂದು ಫಲಿತಾಂಶ ಪ್ರಕಟ ಮಾಡಲಾಗುವುದು.
* ಹೆಚ್ಚಿನ ಮಾಹಿತಿಗಾಗಿ 8123327419 ಈ ನಂಬರಿಗೆ ವಾಟ್ಸಪ್ ಮಾಡಿ.
* ನಾವು ಈ ಕೆಳಗೆ ನೀಡಿದ ಯೂಟ್ಯೂಬ್ ಚಾನಲ್ ಅನ್ನು subscribe ಮಾಡಿಕೊಳ್ಳಿ.
* https://youtube.com/@sumangaladesai5533?si=AIEdYdibchPOc_Gb
* https://chat.whatsapp.com/BYk2Fvafev79ZPemJ7sLl4?mode=ac_t ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಸಪ್ತಸ್ವರ ಸಂಸ್ಥೆಗೆ ಜಾಯಿನ್ ಆಗಿರಿ.