ಬೆಂಗಳೂರು : ‘ನೆಲಾ’ ಇದರ ವತಿಯಿಂದ ‘ಸಂಸ್ಕೃತಿ ಜಾತ್ರೆ’ಯನ್ನು ದಿನಾಂಕ 21 ಆಗಸ್ಟ್ 2025ರಂದು 5-00 ಗಂಟೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಮತ್ತು ನೃತ್ಯ, ಸ್ಪಾನಿಶ್ ಫ್ಮೆಮೆಂಕೊ, ಆಫ್ರಿಕನ್ ನೃತ್ಯ ಮತ್ತು ಪಾಶ್ಚೀಮಾತ್ಯ ಬ್ಯಾಂಡ್ ಮ್ಯೂಜಿಕ್ ಪ್ರಸ್ತುತಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ 9945888644 ಸಂಖ್ಯೆಯನ್ನು ಸಂಪರ್ಕಿಸಿರಿ.