ಮೈಸೂರು : ಸಂಚಲನ ಮೈಸೂರು (ರಿ.) ಇದರ ವತಿಯಿಂದ ರಂಗರಥ (ರಿ.) ಇದರ ಸಹಯೋಗದಲ್ಲಿ ದೀಪಕ್ ಮೈಸೂರು ಇವರ ಸಾರಥ್ಯದಲ್ಲಿ ಸಂಚಲನ ರಂಗ ತಂಡದವರಿಂದ ‘ಎರಡೆರಡ್ಲಾ ಐದು’ ಹಾಸ್ಯ ನಾಟಕ ಪ್ರದರ್ಶನವನ್ನು ದಿನಾಂಕ 20 ಮತ್ತು 21 ಆಗಸ್ಟ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಿಫ್ ಕ್ಷತ್ರಿಯ ಈ ನಾಟಕದ ರಚನೆ ಮಾಡಿದ್ದು, ಶ್ವೇತ ಶ್ರೀನಿವಾಸ್ ಇವರ ಜೊತೆ ನಿರ್ದೇಶನ ಮಾಡಿರುತ್ತಾರೆ.