ಬೆಂಗಳೂರು : ನಮ್ ಕತೆಗಳು, ಹಾಡ್ಗುಳು, ಯಾವಾಗಲೂ ಕಾಡ್ತಾವ, ಯಾವುದೋ ಕಥೆಯಲ್ಲಿ ಇನ್ಯವುದೋ ನೆನ್ಪಾಗ್ತಾದ, ಹಾಗೆ ಹಾಡ್ಗಳಲ್ಲಿ ಕೂಡ… ಹಾಗೆ ಕಾಡಿ ಈ ‘ತೌಸೆಂಡ್ ರಿವರ್ ಬ್ಲೂಸ್’ ಹುಟ್ಟಿಕೊಂಡಿದೆ. ಇಲ್ಲಿ ನಮ್ ಧ್ವನಿಗಳಿಗೆ ಹಾಡ್ಗಳು ಅಂಟಿಕೊಂಡಿವೆ, ವಾದ್ಯಗಳಿಗೆ ನಮ್ ಕೈ ಬೆರಳುಗಳು ಉಸಿರಾಗಿದೆ. ಹಾಡೋಣ, ಓದೋಣ, ಕುಣಿಯೋಣ, ಕೇಳಿಸಿಕೊಳ್ಳೊಣ.
ಜಂಗಮ ಕಲೆಕ್ಟಿವ್ ಬೆಂಗಳೂರು ಇದರ ಸಹಯೋಗದಲ್ಲಿ ಹಲ್ಗಿ ಕಲ್ಚರ್ ಪ್ರಸ್ತುತ ಪಡಿಸುವ ಎರಡನೇ ಪ್ರದರ್ಶನ ದಿನಾಂಕ 07 ಸೆಪ್ಟೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರ, ಐಡಿಯಲ್ ಹೊಮ್ಸ್ ದೀಪ ಮನೆ 70ರಲ್ಲಿ ಆಯೋಜಿಸಲಾಗಿದೆ.
https://forms.gle/TfJ7ffAoJV4SmxJQA