ಬೆಂಗಳೂರು : ನೀನಾಸಮ್ ತಿರುಗಾಟ – 2025 ಹೊಸ ನಾಟಕಗಳೊಂದಿಗೆ ಪ್ರಾರಂಭವಾಗಲಿದ್ದು, ಮನಸ್ಸಿಗೆ ಸ್ಪರ್ಶಿಸುವ ‘ಹೃದಯದ ತೀರ್ಪು’ ಮತ್ತು ಮನನಕ್ಕೊಳಿಸುವ ‘ಅವತಾರಣಮ್ ಭಾಂತಾಲಯಮ್’ ನಾಟಕ ಪ್ರದರ್ಶನ ದಿನಾಂಕ 14 ಮತ್ತು 15 ಅಕ್ಟೋಬರ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ನಡೆಯಲಿದೆ
ದಿನಾಂಕ 14 ಅಕ್ಟೋಬರ್ 2025ರಂದು ಬಾನು ಮುಸ್ತಾಕ್ ಆಧಾರಿತ ‘ಹೃದಯದ ತೀರ್ಪು’ ನಾಟಕ ಪ್ರದರ್ಶನ ಡಾ. ಎಮ್. ಗಣೇಶ ರಂಗರೂಪ ಮತ್ತು ನಿರ್ದೇಶನದಲ್ಲಿ ಮತ್ತು ದಿನಾಂಕ 14 ಅಕ್ಟೋಬರ್ 2025ರಂದು ಮೂಲ ಕೃತಿ: ಜಿ. ಶಂಕರ್ ಪಿಳ್ಳೆ (ಮಲಯಾಳಂ) ಕನ್ನಡಕ್ಕೆ: ನಾ. ದಾಮೋದರ ಶೆಟ್ಟಿ ‘ಅವತಾರಣಮ್ ಭಾಂತಾಲಯಮ್’ ನಾಟಕ ಪ್ರದರ್ಶನ ಕಂಕಣ ವೆಂಕಟೇಶ್ವರ್ ಇವರ ನಿರ್ದೇಶನದಲ್ಲಿ ಪ್ರಸ್ತುತಗೊಳ್ಳಲಿದೆ. ಟಿಕೆಟ್ ದರ : ರೂ.200/- ಟಿಕೆಟ್‌ಗಳು ಲಭ್ಯ: bookmyshowನಲ್ಲಿ
https://in.bookmyshow.com/plays/avataranam-bhrantalayam/ET00463612