ಬೆಂಗಳೂರು : ಕಲಾಮಾಧ್ಯಮ ಅಭಿನಯಿಸುವ ಕೆ.ಪಿ. ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿಯವರ ಪ್ರೇಮ-ದಾಂಪತ್ಯ ಕುರಿತ ನಾಟಕ ‘ನನ್ನ ತೇಜಸ್ವಿ’ ಪ್ರದರ್ಶನವನ್ನು ದಿನಾಂಕ 16 ಅಕ್ಟೋಬರ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಆವರಣದ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. 3 ಹೌಸ್ ಫುಲ್ ಪ್ರದರ್ಶನಗಳ ನಂತರ ಈಗ 4ನೇ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯಲಿದ್ದು, ಟಿಕೆಟ್ ಬುಕ್ ಮಾಡಲು Book my show link: https://in.bookmyshow.com/plays/nanna-tejaswi/ET00464902 or Tele book on 9008099686 / 7975890213.