ಬೆಂಗಳೂರು : ‘ಥೇಮಾ’ ಥಿಯೇಟರ್ ಅರ್ಪಿಸುವ ಕಾರ್ಯಕ್ರಮ ‘ನಾಟಕ ಓದು’ ಶಿವಕುಮಾರ್ ಮಾವಲಿಯವರ ಹೊಚ್ಚ ಹೊಸ ಕನ್ನಡ ನಾಟಕ ‘ಪ್ರೈವೆಸಿ ಸೆಟ್ಟಿಂಗ್ಸ್’ ದಿನಾಂಕ 02 ನವೆಂಬರ್ 2025ರಂದು ಸಂಜೆ 6-00 ಗಂಟೆಗೆ ವಿಜಯನಗರ ಬಿಂಬದ ಸರಳಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9845734967 ಸಂಖ್ಯೆಯನ್ನು ಸಂಪರ್ಕಿಸಿರಿ.

