ಮಂಗಳೂರು : ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಇದರ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ದೊರೆತ ಸಂಭ್ರಮದಲ್ಲಿ ನಾದ ಮಣಿನಾಲ್ಕೂರುರವರಿಂದ ವಿನೂತನ ತತ್ವ-ಭಾವ ಗಾನ ಯಾನ ‘ರಂಗಾಂತರಂಗ’ ಸ್ವರ ಕರಗಳ ಸಮ್ಮಿಲನ ಕಾರ್ಯಕ್ರಮವನ್ನು ದಿನಾಂಕ 09 ನವೆಂಬರ್ 2025ರಂದು ಕುಂಜತ್ತಬೈಲ್ ಇಲ್ಲಿರುವ ‘ಆಸರೆ’ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.

