ಬೆಂಗಳೂರು : ಕರ್ನಾಟಕ ಗಜಲ್ ಅಕಾಡೆಮಿ (ರಿ.) ಇದರ ವತಿಯಿಂದ ‘ಕನ್ನಡ ಗಜಲ್ ಕಮ್ಮಟ’ವನ್ನು ದಿನಾಂಕ 18 ಜನವರಿ 2026ರಂದು ಬೆಳಿಗ್ಗೆ 9-30 ಗಂಟೆಗೆ ಬೆಂಗಳೂರು ವಿಜಯನಗರ 3ನೇ ಮುಖ್ಯ ರಸ್ತೆಯಲ್ಲಿರುವ ಶಾಸಕರ ಕಛೇರಿಯಲ್ಲಿ ಆಯೋಜಿಸಲಾಗಿದೆ. ಖ್ಯಾತ ಗಜಲ್ಕಾರರಾದ ಹಾ.ಮ. ಸತೀಶ್ ಹಾಗೂ ಯುವ ಗಜಲ್ಕಾರರು ಗೋಷ್ಠಿಯಲ್ಲಿ ಜೊತೆಯಾಗಲಿದ್ದಾರೆ.

