Subscribe to Updates

    Get the latest creative news from FooBar about art, design and business.

    What's Hot

    ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಸಂಗೀತ ನೃತ್ಯ ವಿಚಾರ ಸಂಕಿರಣ’ ಸಂಭ್ರಮ -2026 | ಫೆಬ್ರವರಿ 14

    February 13, 2026

    ಹಿರಿಯ ಜಾದೂಗಾರ ಪ್ರೊ. ಮಾಧವ್ ಅಸ್ತಂಗತ

    February 13, 2026

    ಕರಾವಳಿ ಲೇಖಕಿಯರ ವಾಚಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

    February 13, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ನಲ್ಲಿ ‘ಅಪರಾಧಿ ನಾನಲ್ಲ’ | ಅಕ್ಟೋಬರ್ 05
    Drama

    ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ನಲ್ಲಿ ‘ಅಪರಾಧಿ ನಾನಲ್ಲ’ | ಅಕ್ಟೋಬರ್ 05

    September 24, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಬೆಂಗಳೂರಿನ ‘ಸ್ಟೇಜ್ ಬೆಂಗಳೂರು’ ಆಯೋಜನೆಯಲ್ಲಿ ‘ರಂಗಚಕ್ರ’ ತಂಡವು ಅಭಿನಯಿಸುತ್ತಿರುವ ಹಾಸ್ಯ ಭರಿತ ನಾಟಕ ‘ಅಪರಾಧಿ ನಾನಲ್ಲ’ ಇದರ ಪ್ರದರ್ಶನವು 05 ಅಕ್ಟೋಬರ್ 2024ರಂದು ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ಇಲ್ಲಿ ನಡೆಯಲಿದೆ.
    ಅಪರಾಧಿ ನಾನಲ್ಲ : ಜೈಲಿನಲ್ಲಿ ಇರುವ ಖೈದಿಗಳೆಲ್ಲ ಅಪರಾಧ ಮಾಡಿದವರಲ್ಲ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವ ಉಧಾಹರಣೆಗಳೂ ಇವೆ. ಶೂಟಿಂಗ್ ನೆಪದಲ್ಲಿ ಹಿರಿಯ ಅಧಿಕಾರಿಗಳ ತಂಡ ಜೈಲಿಗೆ ಭೇಟಿ ಕೊಡುತ್ತಾರೆ. ಖೈದಿಗಳು ತಮ್ಮ ಜೀವನದಲ್ಲಿ ಆದ ತಪ್ಪುಗಳನ್ನು ಫ್ಲಾಷ್ ಬ್ಯಾಕ್ ಹೇಳಿಕೊಳ್ಳುತ್ತಾರೆ. ಆ ಖೈದಿಗಳಲ್ಲಿ ದೊಡ್ಡಮಾದ ಎಂಬ ನಿರಪರಾಧಿಯನ್ನು ಪತ್ತೆ ಹಚ್ಚಿ. ಅವನನ್ನು ಬಿಡುಗಡೆ ಮಾಡಲು ಈ ತಂಡ ಶಿಫಾರಸ್ಸು ಮಾಡುತ್ತದೆ. ಹಾಸ್ಯಕ್ಕೆ ಹೇರಳವಾದ ಅವಕಾಶ ಈ ನಾಟಕದಲ್ಲಿ ಇದೆ. ಎಂ. ಎಸ್. ನರಸಿಂಹ ಮೂರ್ತಿ ರಚಿಸಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಹೇಶ್ ಕುಮಾರ್ ಅವರದ್ದು.

    Share. Facebook Twitter Pinterest LinkedIn Tumblr WhatsApp Email
    Previous Articleಉಳಾಯಿಬೆಟ್ಟು ಇಲ್ಲಿನ ಫಲ್ಗುಣಿ ಸಭಾಭವನದಲ್ಲಿ ‘ರಂಗದಿನ’ ಸಮಾರಂಭ
    Next Article ಪುಸ್ತಕ ಬಹುಮಾನಕ್ಕಾಗಿ ಲಲಿತಕಲಾ ಅಕಾಡೆಮಿಯಿಂದ ಕೃತಿಗಳ ಆಹ್ವಾನ
    roovari

    Comments are closed.

    Related Posts

    ತೊಕ್ಕೊಟ್ಟು ಒಳಪೇಟೆಯಲ್ಲಿ ‘ವೀರರಾಣಿ ಅಬ್ಬಕ್ಕ ಉತ್ಸವ 2025-2026’ | ಫೆಬ್ರವರಿ 14

    February 12, 2026

    ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ‘ಆ ಊರು – ಈ ಊರು’ ನಾಟಕ ಪ್ರದರ್ಶನ | ಫೆಬ್ರವರಿ 15

    February 12, 2026

    ಮೈಸೂರಿನ ರಂಗಾಯಣದಲ್ಲಿ ‘ನೆನಪಿನಂಗಳ’ ಸಂವಾದ ಕಾರ್ಯಕ್ರಮ | ಫೆಬ್ರವರಿ 14  

    February 10, 2026

    ಕಲಾಮಂದಿರದಲ್ಲಿ ‘ಆಯಾಮೋತ್ಸವ’ದ ಸಮಾರೋಪ ಸಮಾರಂಭ

    February 9, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.