ಬೆಂಗಳೂರು : ರಾಸಾ ಕನ್ನಡ ಮತ್ತು ಕಲಾ ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಮತ್ತು ರಾಸಾ ಪಬ್ಲಿಕೇಷನ್ಸ್ ಆಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಆಸಕ್ತಿ ಹೊಂದಿರುವವರು ಕೂಡಲೇ ತಮ್ಮ ಪೂರ್ಣ ಹೆಸರು, ಸ್ಥಳ, ವೃತ್ತಿ, ಕಾರ್ಯಕ್ರಮದ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಬಹುದು.
ಕನ್ನಡ ಸಾಹಿತ್ಯ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿದವರು ಕೂಡಲೇ ಪೂರ್ಣ ಹೆಸರು, ಸ್ಥಳ, ಇತ್ತೀಚಿನ ಉತ್ತಮ ಫೋಟೋ, ವೃತ್ತಿಯೊಂದಿಗೆ ನೋಂದಣಿ ಮಾಡಿಕೊಳ್ಳುವ ಅವಕಾಶವಿದೆ.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವಂತಹವರು ಪೂರ್ಣ ಹೆಸರು (ಆಧಾರ್ ಪ್ರತಿಯಲ್ಲಿ) ಇರುವಂತೆ ಮತ್ತು ಪೂರ್ಣ ಸೇವಾ ವಿವರಗಳು, ವಿಳಾಸ, ಇತ್ತೀಚಿನ ಉತ್ತಮವಾದ ಫೋಟೋವನ್ನು ನಮ್ಮ ಕಛೇರಿ ಸಂಖ್ಯೆಗೆ ವ್ಯಾಟ್ಸ್ ಆಫ್ ಮಾಡಿ.
ಕಚೇರಿ ಮೊಬೈಲ್ ಸಂಖ್ಯೆ 7406401473 ಮತ್ತು ಇ-ಮೇಲ್ [email protected]
ರಾಸಾ ಆರ್. ಈಶ್ವರ, ಅಭಯ್
ಸಂಸ್ಥಾಪಕ ಅಧ್ಯಕ್ಷರು
ಪ್ರಕಾಶಕರು, ಸಾಹಿತ್ಯ, ಸಾಮಾಜಿಕ ಸೇವೆ
ಬೆಂಗಳೂರು