ಕೊಪ್ಪಳ : ವಿಸ್ತಾರ್ ರಂಗಶಾಲೆ ಕೊಪ್ಪಳ ಇದರ 2025-26 ನೇ ಸಾಲಿನ ಒಂದು ವರ್ಷದ ನಾಟಕ ಡಿಪ್ಲೋಮ ಕೋರ್ಸ್ ಆರಂಭವಾಗಲಿದ್ದು, ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ತರಗತಿಗಳು ಆಗಸ್ಟ್ 2025 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು 30 ಜುಲೈ 2025 ಕೊನೆಯ ದಿನಾಂಕವಾಗಿದೆ. ಮೊದಲು ಬಂದವರಿಗೆ ಆದ್ಯತೆ.
ಅರ್ಹತೆಗಳು:
ದ್ವಿತೀಯ PUC ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು.
ಕನಿಷ್ಠ 18 ವರ್ಷದಿಂದ 32 ವರ್ಷದೊಳಗಿನವರಿಗೆ ಅವಕಾಶ.
ರಂಗಭೂಮಿ ಆಸಕ್ತಿವುಳ್ಳವರಾಗಿರಬೇಕು.
ಷರತ್ತು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9535383161, 70269 72770, 97411 35933
ವಿಳಾಸ: ವಿಸ್ತಾರ್ ರಂಗಶಾಲೆ, ವಿಸ್ತಾರ್ – ಬಾಂಧವಿ ಹೊನ್ನುನಸಿ ಕ್ರಾಸ್, ಹಿರೇ ಬೀಡಿನಾಳ್ ಪೋಸ್ಟ್, ಕೂಕನೂರು, ಕೊಪ್ಪಳ- 583230.
Subscribe to Updates
Get the latest creative news from FooBar about art, design and business.
Next Article ಬೆಂಗಳೂರಿನಲ್ಲಿ ಯಕ್ಷ ನೃತ್ಯ -ಸಂವಾದ ಸನ್ಮಾನ’ | ಜುಲೈ 12