ಸುಳ್ಯ : ಚೆಂಬು ಸಾಹಿತ್ಯ ವೇದಿಕೆಯ ವತಿಯಿಂದ 7ನೇ ವರ್ಷದ ಎಂ.ಜಿ. ಕಾವೇರಮ್ಮ ರಾಜ್ಯ ಮಟ್ಟದ ಅರೆಭಾಷೆ ಕವನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದ್ದು, ಅರೆಭಾಷೆಯಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿರುವ ಹಾಗೂ ತಮ್ಮ ಸಾಹಿತ್ಯ ಸೇವೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡ ಎಂ.ಜಿ.ಕಾವೇರಮ್ಮ ರವರ 86ನೇ ಹುಟ್ಟುಹಬ್ಬದ ಸಲುವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಒಬ್ಬರು ಒಂದು ಸ್ವರಚಿತ ಅರೆಭಾಷೆ ಕವಿತೆಯನ್ನು ಈ ಕೆಳಕಂಡ ವಿಳಾಸಕ್ಕೆ ಮಿಂಚಂಚೆ ಮುಖಾಂತರ ಕಳುಹಿಸಬೇಕು. ವಾಟ್ಸ್ ಆ್ಯಪ್ ಮೂಲಕವೂ ಕಳುಹಿಸಬಹುದು. ಅಕ್ಷರ ದೋಷವಿಲ್ಲದೇ ಯಾವುದೇ ವಯೋಮಾನದವರು. ಯಾವುದೇ ವಿಷಯದ ಕುರಿತು ಕವಿತೆಯನ್ನು ರಚಿಸಬಹುದು. ಕವಿತೆಯನ್ನು ಜುಲೈ 10 ತಾರೀಖಿನ ಒಳಗಾಗಿ ತಲುಪಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ – : 6364660272 , [email protected]
Subscribe to Updates
Get the latest creative news from FooBar about art, design and business.
ರಾಜ್ಯ ಮಟ್ಟದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಗೆ ಅರೆಭಾಷೆ ಕವನಗಳ ಆಹ್ವಾನ
No Comments1 Min Read