Subscribe to Updates

    Get the latest creative news from FooBar about art, design and business.

    What's Hot

    ಪಾರ್ವತಿ ಜಿ. ಐತಾಳರ ‘ಮಲೆಯಾಳ ಸಾಹಿತ್ಯದಲ್ಲಿ ಮಹಿಳಾ ಧ್ವನಿಗಳು’ ಕೃತಿ ಲೋಕಾರ್ಪಣೆ

    June 16, 2025

    ಯಶಸ್ವಿಯಾಗಿ ಜರಗಿದ ಭಾವಗೀತೆಗಳ ಹರಿಕಾರ ಎಚ್.ಎಸ್.ವಿ. ನುಡಿನಮನ ಮತ್ತು ಮುಂಗಾರು ಕಾವ್ಯೋತ್ಸವ

    June 16, 2025

    ನಮ್ಮ್ ಮದ್ದಳೆ ರಾಘು ಹೆಗಡೆ ಯು. ಕೆ. ಗೆ (ಇಂಗ್ಲೆಂಡ್ ಗೆ)

    June 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕೊಪ್ಪಳದಲ್ಲಿ ನಡೆಯಲಿರುವ ‘ಮೇ ಸಾಹಿತ್ಯ ಮೇಳ’ದ ‘ಕಲಾ ಶಿಬಿರ’ಕ್ಕೆ ಕಲಾವಿದರಿಗೆ ಆಹ್ವಾನ
    Camp

    ಕೊಪ್ಪಳದಲ್ಲಿ ನಡೆಯಲಿರುವ ‘ಮೇ ಸಾಹಿತ್ಯ ಮೇಳ’ದ ‘ಕಲಾ ಶಿಬಿರ’ಕ್ಕೆ ಕಲಾವಿದರಿಗೆ ಆಹ್ವಾನ

    April 26, 2024Updated:April 27, 20243 Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕೊಪ್ಪಳ : ಮೇ ಸಾಹಿತ್ಯ ಮೇಳ ಈ ವರ್ಷ ದಿನಾಂಕ 25-05 -2024 ಮತ್ತು 26-05-2024ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಅದಕ್ಕೆ ಪೂರಕವಾಗಿ ‘ಕಲಾ ಶಿಬಿರ’ವು ಎರಡು ದಿನಗಳ ಕಾಲ ನಡೆಯಲಿದ್ದು, ಶಿಬಿರದಲ್ಲಿ ಭಾಗವಹಿಸಲು 20 ಜನ ಪ್ರಬುದ್ಧ ಕಲಾವಿದರಿಗೆ ಅವಕಾಶವಿದೆ.

    ಪ್ರಸಿದ್ಧ ಚಿತ್ರ ಕಲಾವಿದರಾದ ಬಿ. ಮಾರುತಿ ಇವರ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಕೊಪ್ಪಳ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಅಥವಾ ರಾಜ್ಯದ ಆಸಕ್ತ ಚಿತ್ರ ಕಲಾವಿದರು ತಮ್ಮ ಫೋನ್ ನಂಬರ್ ಹಾಗೂ ವಿಳಾಸವನ್ನು ತಿಳಿಸಿ ಭಾಗವಹಿಸಬಹುದು. ಮಹಿಳಾ ಚಿತ್ರಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಗೆ ಅವಕಾಶವಿದೆ. ಭಾಗವಹಿಸುವ ಕಲಾವಿದರಿಗೆ ಎರಡು ದಿನಗಳ ಕಾಲ ಊಟ ಹಾಗೂ ವಸತಿ ವ್ಯವಸ್ಥೆಯನ್ನು ನೀಡಲಾಗುವುದು.

    ಹೆಚ್ಚಿನ ಮಾಹಿತಿಗಾಗಿ ವಿ. ಬಿ. ರೆಡ್ಡರ್ 94807 80174, ಲಕ್ಷ್ಮಣ ಪೀರಗಾರ 9663974163 ಇವರನ್ನು ಸಂಪರ್ಕಿಸಬಹುದು.

    Share. Facebook Twitter Pinterest LinkedIn Tumblr WhatsApp Email
    Previous Articleವ್ಯಕ್ತಿ ಪರಿಚಯ | ‘ಬೀchi’ ಎಂಬ ಹಾಸ್ಯದ ಚಕ್ರವರ್ತಿ
    Next Article 10ನೇ ಮೇ ಸಾಹಿತ್ಯ ಮೇಳದಲ್ಲಿ ಭಾಗವಹಿಸಲು ನೋಂದಣಿ
    roovari

    3 Comments

    1. ಡಾ. ಸಂತೋಷ ಕುಮಾರ್ ಕುಲಕರ್ಣಿ on April 27, 2024 11:10 am

      ನಮಸ್ಕಾರ ಸರ್..
      ನಾನು ಡಾ. ಸಂತೋಷ್ ಕುಮಾರ್ ಕುಲಕರ್ಣಿ. ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯ ಕಲಾ ಮಹಾವಿದ್ಯಾಲಯ ದಲ್ಲಿ ಉಪನ್ಯಾಸಕ ನಾಗಿ ಕೆಲಸ ಮಾಡುತ್ತೀದ್ದೇನೆ.ಕೊಪ್ಪಳ ದಲ್ಲಿ ನಡೆಯುವ ಚಿತ್ರ ಕಲಾ ಶಿಬಿರಕ್ಕೆ ಭಾಗ ವಹಿಸುವ ಆಸಕ್ತಿ ಹೊಂದಿದ್ದೆನೆ.ತಾವುಗಳು ಅವಕಾಶ ಕೊಟ್ಟರೆ ಭಾಗ ವಾಹಿಸುತ್ತೆನೆ…..ಧನ್ಯವಾದಗಳು

      Reply
      • roovari on April 27, 2024 11:13 am

        ನಮಸ್ತೆ,
        ಪ್ರಕಟಿಸಿದ ಸಮಾಚಾರದಲ್ಲಿ ಸಂಪರ್ಕ ಸಂಖ್ಯೆ ನಮೂದಿಸಲಾಗಿದೆ. ದಯವಿಟ್ಟು ಸಂಪರ್ಕಿಸಿ.
        ಹೆಚ್ಚಿನ ಮಾಹಿತಿಗಾಗಿ ವಿ. ಬಿ. ರೆಡ್ಡರ್ 94807 80174, ಲಕ್ಷ್ಮಣ ಪೀರಗಾರ 9663974163 ಇವರನ್ನು ಸಂಪರ್ಕಿಸಬಹುದು.

        Reply
      • ಶರಣು ಶೆಟ್ಟರ್ on May 4, 2024 9:27 pm

        ಖಂಡಿತಾ ಬನ್ನಿ ನೊಂದಾಯಿಸಿ ಕೊಳ್ಳಿ ಕಾಲ್ ಮಾಡಿ.

        Reply

    Add Comment Cancel Reply


    Related Posts

    ಸಮಾರೋಪಗೊಂಡ ‘ವಸಂತ ಚಿಟ್ಟೆಗಳು – 2025’ ಮಕ್ಕಳ ಬೇಸಿಗೆ ಶಿಬಿರ

    May 30, 2025

    ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭ

    May 30, 2025

    ರಾಷ್ಟ್ರೀಯ ನಾಟ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ಶಿಬಿರ

    May 27, 2025

    ಉದ್ಘಾಟನೆಗೊಂಡ ‘ಚಿಗುರು’ ಮಕ್ಕಳ ವೃತ್ತಿಪರ ರಂಗಭೂಮಿ ಕಾರ್ಯಗಾರ

    May 27, 2025

    3 Comments

    1. ಡಾ. ಸಂತೋಷ ಕುಮಾರ್ ಕುಲಕರ್ಣಿ on April 27, 2024 11:10 am

      ನಮಸ್ಕಾರ ಸರ್..
      ನಾನು ಡಾ. ಸಂತೋಷ್ ಕುಮಾರ್ ಕುಲಕರ್ಣಿ. ದಾವಣಗೆರೆ ವಿಶ್ವವಿದ್ಯಾಲಯದ ದೃಶ್ಯ ಕಲಾ ಮಹಾವಿದ್ಯಾಲಯ ದಲ್ಲಿ ಉಪನ್ಯಾಸಕ ನಾಗಿ ಕೆಲಸ ಮಾಡುತ್ತೀದ್ದೇನೆ.ಕೊಪ್ಪಳ ದಲ್ಲಿ ನಡೆಯುವ ಚಿತ್ರ ಕಲಾ ಶಿಬಿರಕ್ಕೆ ಭಾಗ ವಹಿಸುವ ಆಸಕ್ತಿ ಹೊಂದಿದ್ದೆನೆ.ತಾವುಗಳು ಅವಕಾಶ ಕೊಟ್ಟರೆ ಭಾಗ ವಾಹಿಸುತ್ತೆನೆ…..ಧನ್ಯವಾದಗಳು

      Reply
      • roovari on April 27, 2024 11:13 am

        ನಮಸ್ತೆ,
        ಪ್ರಕಟಿಸಿದ ಸಮಾಚಾರದಲ್ಲಿ ಸಂಪರ್ಕ ಸಂಖ್ಯೆ ನಮೂದಿಸಲಾಗಿದೆ. ದಯವಿಟ್ಟು ಸಂಪರ್ಕಿಸಿ.
        ಹೆಚ್ಚಿನ ಮಾಹಿತಿಗಾಗಿ ವಿ. ಬಿ. ರೆಡ್ಡರ್ 94807 80174, ಲಕ್ಷ್ಮಣ ಪೀರಗಾರ 9663974163 ಇವರನ್ನು ಸಂಪರ್ಕಿಸಬಹುದು.

        Reply
      • ಶರಣು ಶೆಟ್ಟರ್ on May 4, 2024 9:27 pm

        ಖಂಡಿತಾ ಬನ್ನಿ ನೊಂದಾಯಿಸಿ ಕೊಳ್ಳಿ ಕಾಲ್ ಮಾಡಿ.

        Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.