ಬೆಂಗಳೂರು : ಬೆಂಗಳೂರಿನ ಆಧಾರಿತ ನೃತ್ಯ, ನಾಟಕ ಮತ್ತು ಸಂಗೀತ ತಂಡ ಕ್ರಾನಿಕಲ್ಸ್ ಆಫ್ ಇಂಡಿಯಾ ಇದರ ವತಿಯಿಂದ ಮಹಾನ್ ಭಾವಗೀತೆ ಕವಿ ಮತ್ತು ಸಾಹಿತ್ಯ ದಿಗ್ಗಜ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರ ಸ್ಮರಣಾರ್ಥವಾಗಿ ದಿನಾಂಕ 19 ಜುಲೈ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ‘ಬಾನಿನಲ್ಲಿ ಬರೆದವರು’ (ಭಾವಗೀತೆಗಳಲ್ಲಿ ಡಾ. ವೆಂಕಟೇಶ್ ಮೂರ್ತಿ ಅವರ ಕಾವ್ಯಾನುಭವ) ಒಂದು ಸಂಗೀತ ಸಂಜೆ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8867419347 | 9741059758.