ಮಂಗಳೂರು : ಸಾಧನಾ ಬಳಗ (ರಿ.) ಮಂಗಳೂರು ಇವರ ಆಶ್ರಯದಲ್ಲಿ ಕೊಂಕಣಿ ಬಾಲ ನಾಟಕ ‘ಭಕ್ತ ಪುರಂದರು’ ಪ್ರಥಮ ಪ್ರದರ್ಶನವನ್ನು ದಿನಾಂಕ 30 ನವೆಂಬರ್ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಕೃಷ್ಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಯು. ಪ್ರಕಾಶ್ ಶೆಣೈ ಇವರು ಈ ನಾಟಕದ ರಚನೆ ಮತ್ತು ನಿರ್ಮಾಣ ಮಾಡಿರುತ್ತಾರೆ.

