ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ದಿನಾಂಕ 6 ಅಕ್ಟೋಬರ್ 2025ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ” ರಾಜಗೋಪುರದಲ್ಲಿ ” “ಭರತಾಗಮನ” ತಾಳಮದ್ದಳೆ ಯೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಯಲ್. ಯನ್. ಭಟ್, ಪದ್ಯಾಣ ಶಂಕರನಾರಾಯಣ ಭಟ್ ,ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಶರಣ್ಯ ನೆತ್ತರಕೆರೆ, ಸಮರ್ಥವಿಷ್ಣು ಈಶ್ವರಮಂಗಲ ಸಹಕರಿಸಿದರು. ಮುಮ್ಮೇಳದಲ್ಲಿ ಗುಡ್ಡಪ್ಪ ಬಲ್ಯ ( ಶ್ರೀರಾಮ ) ಗುಹ ( ಭಾಸ್ಕರ್ ಬಾರ್ಯ ) ಭರತ ( ವಿ.ಕೆ.ಶರ್ಮ ಅಳಿಕೆ ) ವಷಿಷ್ಟ ( ಮಾಂಬಾಡಿ ವೇಣು ಗೋಪಾಲ ಭಟ್ ) ಲಕ್ಷ್ಮಣ ( ಶುಭಾ ಅಡಿಗ ) ಸಹಕರಿಸಿದರು ಗೌರವ ಕಾರ್ಯದರ್ಶಿ ಟಿ.ರಂಗನಾಥ ರಾವ್ ಸ್ವಾಗತಿಸಿ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಉಡುಪಿಯಲ್ಲಿ ‘ಮಾರ್ಗ 2025’ ಭರತನಾಟ್ಯ ನೃತ್ಯ ಉತ್ಸವ | ಅಕ್ಟೋಬರ್ 10