ಸ್ವಿಟ್ಜರ್ಲೆಂಡ್ : ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್‌ನಲ್ಲಿರುವ ಸ್ಪ್ರಿಹಾ ಅಕಾಡೆಮಿ’ ಆಯೋಜಿಸಿದ್ದ ರಶ್ಮಿತಾ ನಾಯರ್ ಹಾಗೂ ರಾಧಿಕಾ ಶೆಟ್ಟಿ ಇವರ ‘ಮಾನುಷಿ ಆನ್ ಎ ಕ್ವೆಸ್ಟ್’ ಭರತನಾಟ್ಯ ಕಾರ್ಯಕ್ರಮದ ಪ್ರಥಮ ಪ್ರದರ್ಶನ ದಿನಾಂಕ 08 ಮಾರ್ಚ್ 2025 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಜ್ಯೂರಿಚ್‌ನ ನೃತ್ಯಗಾರರು ಮತ್ತು ಕಲಾರಸಿಕರು ಭಾಗವಹಿಸಿದ್ದರು. ನೃತ್ಯ ಪ್ರದರ್ಶನದ ಜೊತೆ ಭರತನಾಟ್ಯದ ಕುರಿತು ಕಾರ್ಯಾಗಾರ ನಡೆಯಿತು. ಇದು ಇವರ ಯುರೋಪ್ ಪ್ರವಾಸ 2025ರ ಯಶಸ್ವಿ ಆರಂಭವಾಗಿದೆ. ಮಾನುಷಿಯ ಮುಂದಿನ ಪ್ರದರ್ಶನ ಹಂಗೇರಿಯ ಬುಡಾಪೆಸ್ಟ್ಇಲ್ಲಿ ನಡೆಯಲಿದೆ.