ಮಂಗಳೂರು : ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಕ್ಷೇತ್ರ ಸಂಚಾರದ ಪ್ರಯುಕ್ತ ಕದ್ರಿ ಹಿಲ್ಸ್ ಇಲ್ಲಿನ ಮಂಜುನಾಥ ಫ್ರೆಂಡ್ಸ್ ಸರ್ಕಲ್ ಸಂಸ್ಥೆಯು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ದಿನಾಂಕ 18 ಜನವರಿ 2025ರಂದು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಂಗಳೂರಿನ ‘ನಾದನೃತ್ಯ ಸ್ಕೂಲ್ ಆಫ್ ಡಾನ್ಸ್’ ಇದರ ಗುರು ಡಾ. ಭ್ರಮರಿ ಶಿವಪ್ರಕಾಶ್ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಾದ ಕು. ಶುಕೀ ರಾವ್ ಹಾಗೂ ಕು. ಚಿನ್ಮಯೀ ಕೆ. ಭರತನಾಟ್ಯ ಪ್ರದರ್ಶನವಿತ್ತರು.
Subscribe to Updates
Get the latest creative news from FooBar about art, design and business.
Previous Articleಪುಸ್ತಕ ವಿಮರ್ಶೆ | ಲಕ್ಷ್ಮಿ ಭಟ್ ಪೂಕಳ ಇವರ ಆತ್ಮಕಥನ ‘ನೆನಪು ನೂರೆಂಟು’